---Advertisement---

2023-24 ನೇ ಸಾಲಿಗೆ ವರ್ಗಾವಣೆ ಪತ್ರವನ್ನು ವಿತರಿಸುವ ಮುನ್ನ ಈ ಮಾಹಿತಿಯನ್ನು ಗಮನಿಸಿ

By kspstadk.com

Published On:

Follow Us
Tc issue
---Advertisement---
WhatsApp Group Join Now
Telegram Group Join Now

2023-24 ನೇ ಸಾಲಿಗೆ ವರ್ಗಾವಣೆ ಪತ್ರವನ್ನು ವಿತರಿಸುವ ಮುನ್ನ ವಿದ್ಯಾರ್ಥಿಗಳ ವಿಳಾಸವನ್ನು update ಮಾಡಿ TC generate ಮಾಡುವ ವಿಧಾನ ಅಂಜು ಸಕಲೇಶಪುರ

https://youtu.be/wKypk7dP-vo

SATS ನಲ್ಲಿ PROMOTION ಮಾಡಿದ ವಿದ್ಯಾರ್ಥಿಗಳ TC ISSUE ಮಾಡಲು ಕೂಡ ಅವಕಾಶ ನೀಡಲಾಗಿದ್ದು, TC ISSUE ಮಾಡುವ ಮೊದಲು PROGRESS CARD ನ್ನು DOWNLOAD ಮಾಡಿಕೊಳ್ಳುವುದು. PROGRESS CARD ನ್ನು DOWNLOAD ಮಾಡುವ ಹಂತ:
STUDENT MANAGEMENT CLASS 1 TO 10
➡️ CCE RESULTS
➡️GENARATE PROGRESS REPORT CARD

TC ISSUE ಮಾಡಲು ಸೂಚನೆ:
SATS ನಲ್ಲಿ TC ISSUE ಮಾಡಲು ವಿದ್ಯಾರ್ಥಿಯ ವಿಳಾಸ UPDATE ಮಾಡುವುದು ಕಡ್ಡಾಯವಾಗಿರುತ್ತದೆ.
ADDRESS UPDATE ಮಾಡುವ ಹಂತ :
STUDENT MANAGEMENT CLASS 1 TO 10➡️ADMISSION DETAILS ➡️UPDATE STUDENT DETAILS ➡️SELECT ACADEMIC YEAR AS 2022-23 ➡️SELECT CLASS & SEARCH ( UPDATE ADDRESS CURRENT ADDRESS & PERMANENT ADDRESS IN CONATCT DETAILS & SUBMIT
( URBAN/RURAL ಮೊದಲು ಆಯ್ಕೆ ಮಾಡಬೇಕು .button Urban ನಲ್ಲಿರುತ್ತದೆ ಅದನ್ನು ಗಮನಿಸಿ RURAL area ದವರು Rural ಗೆ click madbeku ).
TC ISSUE ಮಾಡುವ ಹಂತ:
STUDENT MANAGEMENT CLASS 1 TO 10➡️ TRANSFER CERTIFICATE ➡️ INDIVIDUAL STUDENT TC

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment