ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ/ಅಧಿಕಾರಿಗಳಿಗೆ ಉಪಯುಕ್ತವಾಗುವ ಚುನಾವಣಾ ಸಂಬಂಧಿತ ಭರ್ತಿ ಮಾಡಿದ ನಮೂನೆಗಳು (ಕೇವಲ ಮಾದರಿಗಾಗಿ ಮಾತ್ರ ಪರಿಗಣಿಸುವುದು)
FINAL PRO APRO TRAINING ಮಾಹಿತಿ
ಚುನಾವಣಾ ಮಾಹಿತಿ
1.ನಮೂನೆ 17A -> ಮತದಾರರ ರಿಜಸ್ಟರ್
2.ನಮೂನೆ 17B -> ಟೆಂಡರ್ (ಚಲಾಯಿಸಿದ ) ಮತಪತ್ರಗಳ ಲೆಕ್ಕ ಪತ್ರ CE Rule 1961-49P
3.ನಮೂನೆ 17C ->ಮತದಾನದ ಅಂಕಿ ಅಂಶಗಳ ಮಾಹಿತಿ ವಿವರ
4.ನಮೂನೆ 14 ->ಆಕ್ಷೇಪಿತ (ಚಾಲೆಂಜಿಂಗ್) ಮತಗಳ ದಾಖಲೆ ವಿವರ
5.ನಮೂನೆ 14 -> ಅಂಧ ಮತ್ತು ದುರ್ಬಲ ಮತದಾರರ ವಿವರದ ಪಟ್ಟಿ – 49 N
6.ನಮೂನೆ 10 ->ಪೋಲಿಂಗ್ ಏಜೆಂಟರ ನೇಮಕಾತಿ 46 Nಅದೇ ಮತಗಟ್ಟೆಯವರಾಗಬೇಕು
7.ನಮೂನೆ 12B -> RO ರವರು 12B ಯಲ್ಲಿ EDC ನೀಡುವರು, 17 X 17C ನಲ್ಲಿ ನಮೂದಿಸುವುದು
8.ನಮೂನೆ 49Q -> ಮತದಾನ ಮಾಡಲು ನಿರಾಕರಿಸಿದರೆ
9.ನಮೂನೆ 49M-> ಮತದಾನದ ಸಂದರ್ಭದಲ್ಲಿ ರಹಸ್ಯವನ್ನು ಉಲ್ಲಂಘಿಸಿದರೆ
10.ನಮೂನೆ 49MA ->ಚಲಾಯಿಸಿದ ಮತವು VVPAT ನಲ್ಲಿ ಬೇರೊಬ್ಬ ವ್ಯಕ್ತಿಗೆ ದಾಖಲಾಗಿದೆ ಎಂದು ಆಕ್ಷೇಪಿಸಿದಾಗ ರ ಚುನಾವಣಾ ನಿಯಮ 1961 ರ ಸೆಕ್ಷನ್ 177 ಐಪಿಸಿ ಪ್ರಕಾರ ರ 6 ತಿಂಗಳು or 1000 ರೂ.or ಎರಡು ಅನ್ವಯ
11.ಅನುಬಂಧ VII -> ಪ್ರಿಸೈಡಿಂಗ್ ಅಧಿಕಾರಿಯ ಘೋಷಣೆ, ಭಾಗ 1 ರಿಂದ ಭಾಗ – 4
12.ಅನುಬಂಧ VIII ->ಆಕ್ಷೇಪಣಾ ಶುಲ್ಕದ ರಸೀದಿ ವಿವರ
13.ಅನುಬಂಧ IX -> ಪೋಲಿಸ್ ಠಾಣಾಧಿಕಾರಿಗೆ ದೂರು ನೀಡುವ ಪತ್ರ.
14.ಅನುಬಂಧ X -> ವಯಸ್ಸಿನ ಬಗ್ಗೆ ಮತದಾರನ ಘೋಷಣೆಯ ನಮಾ ನೆ
15.ಅನುಬಂಧ XI -> ಭಾಗ-1 ವಯಸ್ಸಿನ ಬಗ್ಗೆ ಘೋಷಣೆ ನೀಡಿರುವ ಮತದಾರರ ಪಟ್ಟಿ ಭಾಗ-2 ನಿರಾಕರಣೆ
16.ಅನುಬಂಧ XII -> ಅಂಧ ಅಥವಾ ದುರ್ಬಲ ಮತದಾರರ ಸಂಘಡಿಗನ ಘೋಷಣೆ 14A
17.ಅನುಬಂಧ XIII-> ನಮೂನೆ 17C, ಭಾಗ-1, ದಾಖಲಿಸಿದ ಮತಗಳ ಲೆಕ್ಕ ಭಾಗ 2 ಎಣಿಕೆಯ ಫಲತಾಂಶ
19.ಅನುಬಂಧ XV -> R೦ ರವರಿಗೆ ಸಲ್ಲಿಸಬೇಕಾದ ಪ್ರಿಸೈಡಿಂಗ್ ಅಧಿಕಾರಿಯ ಹೆಚ್ಚುವರಿ ವರದಿ ನಮೂನೆ
20.ಅನುಬಂಧ XVII -> ಅಣುಕು ಮತದಾನದ ಪ್ರಮಾಣ ಪತ್ರ
21.ಅನುಬಂಧ XVIII -> ಭಾವ ಚಿತ್ರವಿರುವ ಮತದಾರರ ಪಟ್ಟಿ [ Marked copy)
22.ಅನುಬಂಧ XIX ->49 MA ಅಡಿಯಲ್ಲಿ ಮತದಾರನು ಮಾಡುವ ಘೋಷಣೆಯ ನಮೂನೆ
PRO Training
TRAINING PPT FOR POLLING OFFICERS
ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023
PRO & PO ರವರಿಗೆ ತರಬೇತಿ
ಇವಿಎಂ – ವಿವಿಪ್ಯಾಟ್ ಕುರಿತು ಮತ್ತು ಮತದಾನ ಸಿಬ್ಬಂದಿಗೆ ಮತದಾನ ನಿರ್ವಹಿಸುವ
ಬಗ್ಗೆ ಮಾರ್ಗಸೂಚಿಗಳ ವಿತರಣೆ
FORM 12
FORM 12 kannada
ಜಿಲ್ಲಾಡಳಿತ ವಿಜಯಪುರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023
ಜಿಲ್ಲಾಡಳಿತ ವಿಜಯಪುರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಮತಗಟ್ಟೆ ಅಧಿಕಾರಿಗಳಿಗೆ FORMS & COVERS ಕುರಿತು ತರಬೇತಿ
ಮತದಾನ ಸಮಯದಲ್ಲಿ ನಡೆಯಬಹುದಾದ ಘನೆಗಳು
ಮತದಾನ ಕೇಂದ್ರದಲ್ಲಿ
ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಮೊದಲನೇ ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ತರಬೇತಿ ಕಾರ್ಯಕ್ರಮ
ಭಾರತೀಯ ಚುನಾವಣಾ ಆಯೋಗ ಕರ್ನಾಟಕ ವಿಧಾನ ಸಭಾ ಚುನಾವಣೆ – 2023
GENERAL ELECTION 2023 DUTIES OF PRO AND APRO