ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ಮಾಹಿತಿ ಇಲ್ಲಿದೆ

ಆತ್ಮೀಯ ಮತದಾರರ ಬಂಧುಗಳೇ,

IMG 20220809 WA0003 min

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಎಲ್ಲಾ ಮತದಾರರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾಸದಸ್ಯರ ಮತ್ತು ನಿಮ್ಮ ಸ್ನೇಹಿತರ ಮತದಾರರ ಗುರುತಿನ ಚೀಟಿ ಸಂಖ್ಯೆಗೆಕೂಡಲೇ ಆಧಾರ್‌ ನಂಬರನ್ನು ಲಿಂಕ್ ಮಾಡಿಕೊಳ್ಳಲು ಕೋರಿದೆ.

ಯಾವ ರೀತಿ ಆಧಾರ್‌ ಲಿಂಕ್ ಮಾಡಬಹುದು:

  • Play Store ಗೆ ಹೋಗಿ Voter Helpline Appನ್ನು Download ಮಾಡ್ಕೊಳ್ಳಿ.
  • Download ಮಾಡಿಕೊಂಡ ಮೇಲೆ App ನ್ನು Install ಮಾಡ್ಕೊಳ್ಳಿ.
  • Electrol Authentication Form-6B ನ್ನು Select ಮಾಡ್ಕೊಳ್ಳಿ.
  • Mobile Number ನ್ನು ಹಾಕಿ.
  • ನಿಮ್ಮ ಆಧಾರ್ ನಂಬರನ್ನು ಹಾಕಿ.
  • ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
  • Proceed ನ್ನು ಒತ್ತಿ.
  • Confirm Botton ನ್ನು ಒತ್ತಿ.
  • Successfully ಅಂತ ಒಂದು Reference ಬರುವುದನ್ನು ಖಚಿತಪಡಿಸಿಕೊಳ್ಳಿ.

ಅಥವಾ ನಿಮ್ಮ ಹತ್ತಿರದ ಮತಗಟ್ಟೆಯ BLO ಹತ್ತಿರ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಲು ಕೋರಿದೆ.

ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ

ಎಲ್ಲಾ ಮತದಾರರು ತಮ್ಮ ಕುಟುಂಬದ ಎಲ್ಲ ಮತದಾರರ ಗುರುತಿನ ಚೀಟಿಗೆ ಈ ಕೆಳಗಿನ App ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು.

1) Play Store ಗೆ ಹೋಗಿ Voter Helpline App ನ್ನು Install ಮಾಡಿಕೊಳ್ಳಬೇಕು .
2) App ನನ್ನು install ಮಾಡುವಾಗ
Permission ಎಲ್ಲವು Allow ಅಂತಾ ಮಾಡಬೇಕು.
3) App install ಮಾಡಿಕೊಂಡು, App ತೆಳಗಡೆ , ಎಡಬದಿಯಲ್ಲಿ ಇರುವ EXPLORE option ಮೇಲೆ , click ಮಾಡಬೇಕು.

4) Electroral Authentication Form- 6B Select ಮಾಡಿಕೊಳ್ಳಬೇಕು.
5) Mobile number ಹಾಕಬೇಕು.
6) ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುವುದು. ಬಂದು OTP ನಮೂದಿಸಬೇಕು. Verify ಅಂತಾ ಮಾಡಬೇಕು.
7) ನಿಮ್ಮ Epic ನಂಬರ್ ನಮೂದಿಸಬೇಕು (ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ನಿಮ್ಮ State Select ಮಾಡಿ.
8) ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.
9) ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
10) Email ID ಇದ್ದರೆ, ನಮೂದಿಸಿ, ಇರದಿದ್ದರೆ, ಹಾಗೆ ಖಾಲಿ ಬೀಡಿ.
11) ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
12) Proceed Option ಒತ್ತಿ
13) Confirm button ಒತ್ತಿ.
14) Successfully ಅಂತಾ ಒಂದು ref number ಬರುತ್ತದೆ.

ಈ ರೀತಿ ಮನೆಯಲ್ಲೇ ಕುಳಿತು ತಮ್ಮ ಕುಟುಂಬದ ಮತ್ತು ತಮ್ಮ ಸಂಬಂಧಿಕರ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು.

Sharing Is Caring:

Leave a Comment