UDISE PLUS ಶಿಕ್ಷಕರ ಮಾಹಿತಿ ತುಂಬಿಸುವ ವಿಧಾನ ಹೆಚ್ಚಿನ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

2022-23ನೇ ಶೈಕ್ಷಣಿಕ ಸಾಲಿನ Udise + ನಲ್ಲಿ School Details and Profile ನ Update ಮಾಡಿದ್ದು ಈಗ ಶಿಕ್ಷಕರ ಮಾಹಿತಿಯನ್ನು ನಮೂದು ಮಾಡಬೇಕಾಗಿರುತ್ತದೆ ಆದ್ದರಿಂದ ಎಲ್ಲಾ ಸರಕಾರಿ, ಅನುದಾನಿತ ಮತ್ತು
ಅನುದಾನರಹಿತ ಶಾಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಶಿಕ್ಷಕರ ಮಾಹಿತಿ ಭರ್ತಿ ಮಾಡುವುದು.

step 1

Login button click ಮಾಡುವುದು

IMG 20221128 WA0027

step 2

incomplete _ಶಿಕ್ಷಕರ ಸಂಖ್ಯೆ ಮೇಲೆ click ಮಾಡುವುದು

IMG 20221128 WA0052

Step 3

ಶಾಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರ ವಿವರವನ್ನು ಆಪ್‌ಡೇಟ್ ಮಾಡುವುದು..ಪ್ರತಿ ಶಿಕ್ಷಕರ General Profile, Appointment andTeaching and Training&other Informationupdate ಮಾಡುವುದು. ಎಲ್ಲಾ ಮಹಿತಿಯನ್ನು Update ಮಾಡಿದ ನಂತರ Status Completeಎಂದು ಬರಬೇಕು

IMG 20221128 WA0054

step 4

ಶಿಕ್ಷಕರು Retired, Transfer,…ಆಗಿದ್ದಲ್ಲಿ ಶಿಕ್ಷಕರ ಮುಂದೆ ಕಾಣಿಸುವ Delete Button Click ಮಾಡುವುದು

IMG 20221128 WA0055

Step 5

Teacher Module Click ಮಾಡುವುದು

IMG 20221128 WA0053

Step 6

ನಂತರ Non-Teaching Staff Click ಮಾಡುವುದು

IMG 20221128 WA0050


Step 7

Click here to open Teacher DCF to fill the data click ಮಾಡುವುದು.

IMG 20221128 WA0051

step 8

2022-23ನೇ ಸಾಲಿಗೆಹೊಸದಾಗಿ ಶಿಕ್ಷಕರುಸೇರ್ಪಡೆಗೊಂಡಿದ್ದ. Add NewTeacher button bedClick ಮಾಡುವುದು, ಎಲ್ಲಾಮಾಹಿತಿಯನ್ನು ಭರ್ತಿ ಮಾಡಿupdate ಮಾಡುವುದು.ಎಲ್ಲಾಶಿಕ್ಷಕರ ವಿವರಗಳುನಮೂದಾಗಿದೆಯೇ ಎಂದುಮುಖ್ಯಶಿಕ್ಷಕರು ಖಾತ್ರಿಪಡಿಸುವುದು

IMG 20221128 WA0056


Step 9
ನಂತರ ಶಾಲೆಯ Username, Password ಮತ್ತುCaptcha ನಮೂದಿಸಿ Login button click ಮಾಡುವುದು

IMG 20221128 WA0049

Step 10

ಶಾಲೆಯಲ್ಲಿ ಬೋಧಕೇತರ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದುಸಂಖ್ಯೆಯನ್ನು ನಮೂದಿಸಿ Save button Click ಮಾಡುವುದು

IMG 20221128 WA0057

WhatsApp Group Join Now
Telegram Group Join Now
Sharing Is Caring:

Leave a Comment