ಶಿಕ್ಷಕರ ಕಲ್ಯಾಣ ನಿಧಿ ಯ ಆಜೀವ ಸದಸ್ಯತ್ವಕ್ಕೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಶಿಕ್ಷಕರು ಸಿದ್ಧವಿಟ್ಟುಕೊಳ್ಳಬೇಕಾದ ಮಾಹಿತಿಗಳು
▶️ಕೆಜಿಐಡಿ ಸಂಖ್ಯೆ
▶️ಫೋಟೋ( ಸ್ಕ್ಯಾನ್ )
▶️ ಬ್ಯಾಂಕ್ ಅಕೌಂಟ್ ನಂಬರ್
▶️ಬ್ಯಾಂಕ್ ಐಎಫ್ ಎಸ್ ಸಿ ಕೋಡ್
▶️ಸೇವೆಗೆ ಸೇರಿದ ದಿನಾಂಕ
▶️ ಈಗಾಗಲೇ ಕಾರ್ಡ್ ಹೊಂದಿದ್ದರೆ ಕಾರ್ಡ್ ಸಂಖ್ಯೆ
▶️ಕಾರ್ಡ್ ನ ಮುಖಪುಟದ ಫೋಟೋ (ಸ್ಕ್ಯಾನ್ )
▶️ಸಹಿ (ಸ್ಕ್ಯಾನ್ )
▶️ಎಚ್ ಆರ್ ಎಂಎಸ್ ಪೇ ಸ್ಲಿಪ್
▶️ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರ (ಸ್ಕ್ಯಾನ್ )
▶️ಅಪ್ ಲೋಡ್ ಮಾಡುವ ಡಾಕ್ಯುಮೆಂಟ್ ಗಳು 2ಎಂಬಿ ಗಿಂತ ಕಡಿಮೆ ಇರಬೇಕು.
▶️ಅಪ್ ಲೋಡ್ ಮಾಡುವ ಡಾಕ್ಯುಮೆಂಟುಗಳು ಪಿಡಿಎಫ್ ನಲ್ಲಿ ಇರಬಹುದು ಅಥವಾ ಜೆಪಿಇಜಿ ಫಾರ್ಮೆಟ್ ನಲ್ಲಿ ಇರಬಹುದು .
▶️ಈಗಾಗಲೇ ಕಾರ್ಡ್ ಹೊಂದಿರುವವರು ಯಾವುದೇ ಶುಲ್ಕ ಕಟ್ಟುವ ಅಗತ್ಯವಿಲ್ಲ.
▶️ಹೊಸದಾಗಿ ಕಾರ್ಡ್ ಪಡೆಯುವವರು 3ಸಾವಿರ₹ಶುಲ್ಕ ಕಟ್ಟಬೇಕು
▶️ಸಂಗಾತಿ (spouse)ಯವರು ಸೇವೆಯಲ್ಲಿದ್ದರೆ ಅವರ ಕೆಜಿಐಡಿ ಸಂಖ್ಯೆ ಹಾಗೂ ಅವರು ಕಾರ್ಡ್ ಹೊಂದಿದ್ದರೆ ಅವರ ಆಜೀವ ಸದಸ್ಯತ್ವ ಕಾರ್ಡ್ ಸಂಖ್ಯೆ
ಶಿಕ್ಷಕರ ಕಲ್ಯಾಣ ನಿಧಿ online ಮೂಲಕ ಅಜೀವ ಸದಸ್ಯತ್ವ ಆನ್ಲೈನ್ ಮೂಲಕ ಪಡೆಯುವ ಕುರಿತು ವೀಡಿಯೋ ಮಾಹಿತಿ
ಮಾಹಿತಿಗಾಗಿ
ಶಿಕ್ಷಕರ ಕಲ್ಯಾಣ ನಿಧಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಆನ್ಲೈನ್ ಲಿಂಕ್ ನವೆಂಬರ್ 1 ರ ನಂತರ ಶಿಕ್ಷಕರ ಕಲ್ಯಾಣ ನಿಧಿ website ನಲ್ಲಿ ಲಭ್ಯವಾಗಲಿದೆ.ಒಂದೊಮ್ಮೆ ಆನ್ಲೈನ್ ಆಗದಿದ್ದರೆ offline ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಾಗಿ ಸಂಬಂಧಪಟ್ಟ ಕಚೇರಿಯಿಂದ ಮಾಹಿತಿ ಇದೀಗ ಲಭ್ಯವಾಗಿದೆ.