2023-24ನೇ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಈಗಾಗಲೇ ಜಮೆ ಆಗಿದೆ.

2020-21, 2021-22 ಮತ್ತು 2022-23, 2023-24ನೇ ವರ್ಷದ ವಿದ್ಯಾರ್ಥಿಗಳ Scholarship ಜಮೆ ಆಗಿದೆ. ನಿಮ್ಮ ಮಗುವಿಗೆ ಜಮೆ ಆಗಿದೆಯಾ ಎಂದು ಈ ಲಿಂಕ್ ಮೂಲಕ SATS ನಂಬರ್ ಹಾಕಿ ನಿಮ್ಮ ಮೊಬೈಲ್ ಅಲ್ಲಿ ಚೆಕ್ ಮಾಡಿಕೊಳ್ಳಿ

ವಿದ್ಯಾರ್ಥಿ ವೇತನ ಬಾರದೆ ಇರುವುದಕ್ಕೆ ಕಾರಣಗಳು

ಬ್ಯಾಂಕ್ ಖಾತೆಗೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೀಡಿಂಗ್ ಆಗದೆ ಇರುವುದು.

ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ NPCI ಆಗದೆ ಇರುವುದು

Sharing Is Caring:

Leave a Comment