ಶುಭಾಶಯ ವಿನಿಮಯ
ಮಾತು ಕತೆ(ಶಿಕ್ಷಕರು ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ-1: ನನ್ನನ್ನು ತಿಳಿಯಿರಿ
ಸಾಮರ್ಥ್ಯ: ಸ್ವಯಂ ಪ್ರಶ್ನೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಅಲಿಸುವುದು ಮತ್ತು ಮಾತನಾಡುವುದು.ನಉದ್ದೇಶ: ನಿರ್ದಿಷ್ಟ ವಿಷಯದ ಕುರಿತು ಮಾತನಾಡುವುದು.
ನನ್ನ ಸಮಯ (Free Indore play)
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ(ಶಿಕ್ಷಕರಿಂದ ಪ್ರಾರಂಭಿಸುವ(ನಿದೆ೯ ಶಿತ) ಚಟುವಟಿಕೆ)
ಸಾಮರ್ಥ್ಯ: ಹೆಚ್ಚು-ಕಡಿಮೆ ಪರಿಕಲ್ಪನೆ, ವೀಕ್ಷಣೆ, ಗುರುತಿಸುವುದು, ಪರಿಸರದ ಅರಿವು.
ಚಟುವಟಿಕೆ….33 ಹೆಚ್ಚು ಕಡಿಮೆ ಸಮ (ಗುರಿ 3)
ಉದ್ದೇಶ:- ಹೆಚ್ಚು ಕಡಿಮೆ ಸಮದ ಪರಿಕಲ್ಪನೆ ಹೊಂದುವುದು.
ಸೃಜನಶೀಲ ಕಲೆ ಹಾಗೂ ಸೂಕ್ತಸ್ನಾಯು ಚಲನಾ ಕೌಶಲಗಳು
.
ಸಾಮರ್ಥ್ಯ : ಸಮಾಜಮುಖಿ ನಡವಳಿಕೆಯ ವಿಕಾಸ ಇತರರ ಭಾವನೆ ಮತ್ತು ಹಕ್ಕುಗಳನ್ನು ಗೌರವಿಸುವುದು,
ಸೃಜನಶೀಲತೆ ಮತ್ತು ಸೌಂದರ್ಯಪಡ್ಡೆಯ ವಿಕಾಸ – ಗಮನಿಸುವಿಕೆ.ಕಲ್ಪನಾ ಶಕ್ತಿಯ ವಿಕಾಸ ಮತ್ತು ಪದಸಂಪತ್ತಿನ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ-ಆಲಿಸುವ ಕೌಶಲ, ಕ್ರಿಯಾತ್ಮಕ ಸ್ಥ ಅಭಿವ್ಯಕ್ತಿ, ಔಪಚಾರಿಕ ಮಾತುಕತೆ, ಬಣ್ಣಗಳ ಕಲ್ಪನೆ
ಚಟುವಟಿಕೆ &A ನೋಡಿ ಹೇಳು ( ಗುರಿ-2)(ECL-8
ಉದ್ದೇಶ:ಆಯ್ದುಕೊಂಡ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡುವುದು.
ಅರ್ಥಗ್ರಹಿಕೆಯೊಂದಿ ಗಿನ ಓದು
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ ನಟನಾ ಓದು.
ಚಟುವಟಿಕೆ 1 ಬಿ : ನೋಡಿ ಓದು (ಗುರಿ-2)
ಉದ್ದೇಶ : ಮುದ್ರಿತ ವಸ್ತುಗಳ ಮೇಲಿರುವ ಚಿತ್ರ ಮತ್ತು ಬರಹಗಳನ್ನು ಗಮನಿಸಿ ಊಹಿಸಿ ಓದುವರು.
ಉದ್ದೇಶಿತ ಬರಹ
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲ ಚಿಂತನೆ,ಬರಹ ಪದಸಂಪತ್ತಿನ ಅಭಿವೃದ್ಧಿ.
ಹೊರಾಂಗಣ ಆಟಗಳು
ಚಟುವಟಿಕೆ: ಕಣ್ಣಾಮುಚ್ಚಾಲೆ.
ಸಾಮರ್ಥ್ಯ: ಊಹಿಸುವ ಮತ್ತು ಅನ್ವೇಷಿಸುವ ಮನೋಭಾವ ಬೆಳೆಸುವುದು.
ಸಾಮಗ್ರಿ: ಇಲ್ಲ
ವಿಧಾನ:ಒಂದು ಮಗುವಿನ ಕಣ್ಣನ್ನು ಮುಚ್ಚಿ ಉಳಿದ ಮಕ್ಕಳಿಗೆ ಬಚ್ಚಿಟ್ಟುಕೊಳ್ಳಲು ಸೂಚಿಸುವುದು..ನಿಗದಿತ ಸಮಯದಲ್ಲಿ ಬಚ್ಚಿಟ್ಟುಕೊಂಡ ಮಕ್ಕಳನ್ನು ಹುಡುಕಲು ತಿಳಿಸುವುದು.ಆ ಮಗು ಅಡಗಿಕೊಂಡ ಮಕ್ಕಳಲ್ಲಿ ಯಾರನ್ನು ಮೊದಲು ಹುಡುಕುವನೋ ಅವರು ಈ ಆಟವನ್ನು ಮುಂದುವರೆಸುತ್ತಾರೆ.ಎರಡನೇ ಹಾಗು ಮೂರನೇ ತರಗತಿಯ ಮಕ್ಕಳಿಗೂ ಇದೇ ಆಟವನ್ನು ಆರಿಸುವುದು,