ಶುಭಾಶಯ ವಿನಿಮಯ
- ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ
- ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ,•
- “ಗುಡ್ ಮಾರ್ನಿಗ್ ಹೇಗಿದ್ದೀರಿ?” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಮತ್ತು “ಗುಡ್ಮಾನಿರ್ಂಗ್ ಟೀಚರ್” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ, ನಾವು ಚೆನ್ನಾಗಿದ್ದೇವೆ.ಮಕ್ಕಳೇ,ಧನ್ಯವಾದಗಳು
ಮಾತುಕತೆ
ತರಕಾರಿ / ತರಕಾರಿ / ಬೇಕೆ ಬೇಕೆ ಹಾಡನ್ನು ಹಾಡಿಸಿ ಈ ಕೆಳಕಂಡ ರೀತಿಯ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಉತ್ತರವನ್ನುಪಡೆಯುವುದು.
ಮಕ್ಕಳಿಗೆ ಕೇಳಬಹುದಾದ ಪ್ರಶ್ನೆಗಳು
- ನಿಮ್ಮ ಮನೆಯಲ್ಲಿ ಯಾರು ತರಕಾರಿ ತರುತ್ತಾರೆ?
- ನಿನಗೆ ಯಾವ ತರಕಾರಿ ಇಷ್ಟ? ಕುಂಬಳಕಾಯಿ ನೋಡಿದ್ದೀರಾ?
- ಯಾವ ಯಾವ ತರಕಾರಿ ತಿಂದಿದ್ದೀಯಾ? ಇತ್ಯಾದಿ….ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರುಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ
ಸಾಮರ್ಥ್ಯ: ಹೊಂದಿಸುವುದು, ಪರಿಸರದ ಅರಿವು. ಬಣ್ಣದ ಕಲ್ಪನೆ, ಆಕಾರ-ಗಾತ್ರ
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯುಚಲನಾ ಕೌಶಲಗಳು
(ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.
ಆಲಿಸುವುದು ಮತ್ತು ಮಾತನಾಡುವುದು
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಸಾಮರ್ಥ್ಯ- ಧ್ವನಿ ಸಂಕೇತಗಳ ಅರಿವು, ಅಕ್ಷರ-ಶಬ್ದ ಸಹಸಂಬಂಧ
ಅರ್ಥಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ: ಪದ ಸಂಪತ್ತು, ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು
ಉದ್ದೇಶಿತ ಬರಹ
ಸಾಮರ್ಥ್ಯ: ಕೈಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ
ಹೊರಾಂಗಣ ಆಟಗಳು :
ಸಾಮರ್ಥ್ಯ : ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ
ಕಥಾ ಸಮಯ
ಮತ್ತೆ ಸಿಗೋಣ