ಶುಭಾಷಯ ವಿನಿಮಯ
ಮಗು ತನ್ನ ಆಡತೆಯ ಚಟುವಟಿಕೆಯನ್ನು
- ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ
ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ,• “
ಗುಡ್ ಮಾನಿಂಗ್ ಮಕ್ಕಳೇ, ಹೇಗಿದ್ದೀರಿ?” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಮತ್ತು “ಗುಡ್ ಮಾನಿರ್ಂಗ್ಟೀಚರ್” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ, ನಾವುಚೆನ್ನಾಗಿದ್ದೇವೆ, ಧನ್ಯವಾದಗಳು”
ಶುಭಾಶಯಗಳಿಗೆ ಮಕ್ಕಳು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸುವವರೆಗೆ ಚಟುವಟಿಕೆಯನ್ನು ಪುನರಾವರ್ತಿಸಿ.
ಮಾತುಕತೆ
- ಮಕ್ಕಳನ್ನು ವೃತ್ತದಲ್ಲಿ ಕೂರಿಸಿ
- ಅಗತ್ಯವಿರುವ ಕಡೆಗಳಲ್ಲಿ ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
- ಅಗತ್ಯ ಸಾಮಗ್ರಿಗಳ ಲಭ್ಯತೆ ಬಗ್ಗೆ ಗಮನ ಹರಿಸುವುದು.ದಿವ್ಯಾಂಗ ಮಕ್ಕಳು ಮೂಲೆಗಳಿಗೆ ಸಾಗುವಲ್ಲಿ ಹಾಗೂ ಚಟುವಟಿಕೆ ನಿರ್ವಹಣೆಯು ಸುಗಮವಾಗಿರುವಂತೆಕ್ರಮವಹಿಸುವುದು.
- ಚಟುವಟಿಕಾ ಸಾಮಗ್ರಿಗಳನ್ನು ಬಳಸುವಾಗ ಮಕ್ಕಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು. (ಬಣ್ಣಗಳನ್ನು ಬ್ಲಾಕ್ಗಳನ್ನು ಬಾಯಿಗೆ ಹಾಕಿಕೊಳ್ಳದಂತೆ….ಎಸೆಯದಂತೆ ..ಇತ್ಯಾದಿ)
- ಮಗುವು ಹಿಂದಿನ ದಿನ ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಬಗ್ಗೆ ಮಾರ್ಗದರ್ಶನನೀಡುವುದು.ಮಕ್ಕಳ ಆಸಕ್ತಿ, ಸೃಜನಶೀಲತೆ ಬಗ್ಗೆ ಶಿಕ್ಷಕರು ಗಮನಹರಿಸಿ ಪ್ರಶಂಸಿಸಿ ಅಗತ್ಯವಿರುವಲ್ಲಿ ಪ್ರೇರಣೆ ಒದಗಿಸುವುದು
- ಒದಗಿಸಲಾಗಿರುವ ಚಟುವಟಿಕೆ ಹಾಗೂ ಸಾಮಗ್ರಿಗಳನ್ನು ಬಳಸಿ ಮಗುವಿಗೆ ಕಲಿಕಾ ವೇದಿಕೆ ಒದಗಿಸಿರುವ ಬಗ್ಗೆಶಿಕ್ಷಕರು ಸ್ವಯಂ ಅವಲೋಕನ ಮಾಡಿಕೊಳ್ಳುವುದು,.ಮಕ್ಕಳು ಸಂತಸದಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುವುದು
- ಮಗು ಪ್ರತಿದಿನವೂ ನಿರ್ದಿಷ್ಟ ಮೂಲೆಗೆ ಮಾತ್ರ ಸೀಮಿತವಾಗದಂತೆ ಹಾಗೂ ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳುವಂತೆ ಕಾಳಜಿ ವಹಿಸುವುದು.
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತುವೈಜ್ಞಾನಿಕ ಚಿಂತನೆ(ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಆಕೃತಿಯ ಪರಿಕಲ್ಪನೆಚಟುವಟಿಕೆ ಆಕೃತಿಗಳನ್ನು ಗುರುತಿಸು ಮತ್ತು ಹೆಸರಿಸು
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ,
ಆಲಿಸುವುದು ಮತ್ತು ಮಾತನಾಡುವುದು :
ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ
ಅರ್ಥ ಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.
ಉದ್ದೇಶಿತ ಬರಹ :
ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನೆ ಮತ್ತು ಸೃಜನಾತ್ಮಕ ಅಭಿವ್ಯಕ್ತಿ
ಹೊರಾಂಗಣ ಆಟಗಳು
ಸಾಮರ್ಥ್ಯ : ಏಕಾಗ್ರತೆ ಬೆಳೆಸಲು, ಆಲಿಸುವ ಕೌಶಲ್ಯ ಬೆಳೆಸಲು, ದೇಹದ ಸಮತೋಲನ ಅಭಿವೃದ್ಧಿಪಡಿಸಲು
ಕಥಾ ಸಮಯ