---Advertisement---

Udise plus ಸಂಪೂರ್ಣ ಮಾಹಿತಿ ಇಲ್ಲಿದೆ

By kspstadk.com

Published On:

Follow Us
Udise plus information
---Advertisement---
WhatsApp Group Join Now
Telegram Group Join Now

Adara ಕ

ಎಲ್ಲಾ ಮುಖ್ಯ ಶಿಕ್ಷಕರುಗಳ ಗಮನಕ್ಕೆ

2021-22 ನೇ ಸಾಲಿನ UDISE PLUS ಅನ್ನು ಈಗಾಗಲೇ SATS ತಂತ್ರಾಂಶದಲ್ಲಿ ಭರ್ತಿ ಮಾಡಿ
ಕಂಪ್ಲಿಟ್ ಮಾಡಿರುತ್ತೀರಿ. ಆದರೆ ಮಾನ ಯೋಜನಾ ನಿರ್ದೇಶಕರು ಹಾಗೂ ಮಾನ್ಯ ಉಪನಿರ್ದೇಶಕ
ಆದೇಶದಂತೆ MHRD ತಂತ್ರಾಂಶದಲ್ಲಿ, ಯು-ಡ್ರೆಸ್ ಪ್ಲಸ್ ಅನ್ನು ಶಾಲಾ ಮುಖ್ಯ ಶಿಕ್ಷಕರು ತಮ್ಮ
ಶಾಲಾ ಲಾಗಿನ್ ನಲ್ಲಿ ಇಂಧೀಕರಿಸಬೇಕಾಗಿರುತ್ತದೆ.

ಈಗಾಗಲೇ ಕಳೆದ ಸಾಲಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಈಮೇಲ್ ಗೆ User Name and
Password ಕಳುಹಿಸಿದ್ದು MHRD ತಂತ್ರಾಂಶದಲ್ಲಿ UDISE UPDATE ಮಾಡಿರುತ್ತಿರಿ, ಸದರಿ User
name & Password ಬಳಸಿ MHRD ತಂತ್ರಾಂಶದಲ್ಲಿ, ನಿಖರವಾದ ಮಾಹಿತಿಯೊಂದಿಗೆ ಯುಡೈಸ್
ಅನ್ನು ಅಡ್ಡ್ ಟ್ ಮಾಡುವುದು

ಎಲ್ಲಾ ಸಿ.ಆರ್.ಪಿಗಳು, ಬಿ.ಆರ್‌ಪಿಗಳು ಹಾಗೂ ಇಸಿಒಗಳು ತಮ್ಮ ವ್ಯಾಪ್ತಿಯ ಶಾಲೆಗಳ ಮುಖ್ಯ
ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ತುರ್ತಾಗಿ ಪೂರ್ಣಗೊಳ್ಳುವಂತೆ ಅನುಪಾಲನೆ ಮಾಡುವುದು.

ಸೂಚನೆ:

  1. 2021-22 ನೇ ಸಾಲಿನ SATS ನ ಯುಡೈಸ್ ನಲ್ಲಿ ಭರ್ತಿ ಮಾಡಿರುವ ಮಾಹಿತಿಗಳನ್ನು MHRD
    ತಂತ್ರಾಂಶಕ್ಕೆ Transfer ಮಾಡಲಾಗಿದೆ. ಆದ್ದರಿಂದ ಪರಿಶೀಲಿಸಿ ನಿಖರವಾದ ಶಾಲಾ ಮಾಹಿತಿಯನ್ನು
    ಅಪೇಟ್ ಮಾಡಿ Certify ಮಾಡುವುದು
  2. Certify Option Available Later

ಮುಖ್ಯ ಶಿಕ್ಷಕರು MHRD ತಂತ್ರಾಂಶದಲ್ಲಿ ಯುಡೈಸ್ ಅನ್ನು ಅಪೇಟ್ ಮಾಡುವ ಬಗ್ಗೆ PPT ಅನು
ಲಗತ್ತಿಸಿದೆ.

Login ಆಗುವ ವಿಧಾನ

UDIEE PLUS Section 2 to 6 complete Information and update process Video by anju sakleshpura

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment