ದಕ್ಷಿಣ ಕನ್ನಡ ಜಿಲ್ಲೆ ಇಂದು ನಡೆದ ವರ್ಗಾವಣೆಯ ಮಾಹಿತಿ

ವರ್ಗಾವಣೆ ಪಡೆದುಕೊಂಡ ಶಿಕ್ಷಕರು ಮತ್ತು ಆಯ್ಕೆ ಮಾಡಿಕೊಂಡ ಶಾಲೆ

ವರ್ಗಾವಣೆಯ ಇಂದಿನ ಅಂಕಿ ಅಂಶ

IMG 20211129 WA0007

ಇಂದಿನ ದಿನದ ಅಂತ್ಯಕ್ಕೆ ತಾಲೂಕುವಾರು vacant limit

IMG 20211129 WA0006

ಇಂದಿನ ದಿನದ ಅಂತ್ಯಕ್ಕೆ ಹುದ್ದೆವಾರು vacant ವಿವರ

IMG 20211129 WA0008

Updated school wise vacant list

25% ತಾಲೂಕು ಖಾಲಿ ಹುದ್ದೆಯ ವರ್ಗಾವಣೆಯ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಶಿಕ್ಷಕರ ಸಂಘದಿಂದ ಪ್ರತಿಭಟನೆ

IMG 20211129 WA0009

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಯ ವತಿಯಿಂದ ವರ್ಗಾವಣೆಗೆ ಸಂಬಂಧಿಸಿದಂತೆ ಈ ದಿನ ನಡೆದ ವರ್ಗಾವಣೆಯಲ್ಲಿ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆ ಹೊಂದಿರುವ ತಾಲೂಕುಗಳ ಶಿಕ್ಷಕರಿಗೆ ತಾಲೂಕು ಒಳಗೆ ಮತ್ತು ತಾಲೂಕಿನಿಂದ ಹೊರಗೆ ವರ್ಗಾವಣೆ ನೀಡದೆ ಇರುವ ಕುರಿತು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಮತ್ತು ಮುಂದಿನ ವರ್ಗಾವಣೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿ ಎಲ್ಲಾ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ನೀಡುವಂತೆ ಮಾನ್ಯ ಉಪನಿರ್ದೇಶಕರ ಮೂಲಕ ಮಾನ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ವಿಮಲ್ ನೆಲ್ಯಾಡಿ,ಉಪಾಧ್ಯಕ್ಷರಾದ ನವೀನ್ ,ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ,ಜಿಲ್ಲಾ ಪದಾಧಿಕಾರಿಗಳಾದ ಅಮಿತಾನಂದ ಹೆಗ್ಡೆ, ಪುತ್ತೂರು ಅಧ್ಯಕ್ಷರಾದ ಲಕ್ಷ್ಮಣ ನಾಯಕ,ಕಾರ್ಯದರ್ಶಿ ವೇದಾವತಿ,ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಜಗದೀಶ್ ಶೆಟ್ಟಿ,ಕಾರ್ಯದರ್ಶಿ ರಾಧಾಕೃಷ್ಣ ರಾವ್,ಮಂಗಳೂರು ಉತ್ತರ ದ ಅಧ್ಯಕ್ಷರಾದ ಜಯರಾಮ ಕಾರ್ಯದರ್ಶಿ ರೀಟಾ ಫರ್ನಾಂಡಿಸ್,ಕಡಬ ತಾಲೂಕು ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ,ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಸುರೇಶ್ ಮಾಚರ್,ಸುಳ್ಯ ತಾಲೂಕು ಅಧ್ಯಕ್ಷರಾದ ಶ್ರೀಧರ್ ಕಾರ್ಯದರ್ಶಿ ಪದ್ಮನಾಭ್ ,ರಾಜ್ಯ ಸಂಘಟನಾ ಕಾರ್ಯದರ್ಶಿ ಹೇಮಲತಾ ಮತ್ತು ವಿವಿಧ ತಾಲೂಕು ಪದಾಧಿಕಾರಿಗಳು ಮತ್ತು ಶಿಕ್ಷಕರು ಹಾಜರಿದ್ದರು.

Sharing Is Caring:

Leave a Comment