ನಾಳೆಯಿಂದ ನಡೆಯುವ ವರ್ಗಾವಣೆಯಲ್ಲಿ ಯಾರಿಗೆ ಯಾವ ವಿಷಯಗಳ ಖಾಲಿಹುದ್ದೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತಾರೆ? ಮಾಹಿತಿ ಇಲ್ಲಿದೆ

ನಾಳೆಯಿಂದ ನಡೆಯಲಿರುವ ವರ್ಗಾವಣೆಯಲ್ಲಿ ವಿಷಯ ಆಯ್ಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಅವಕಾಶಗಳನ್ನು ನೀಡಲಾಗಿದೆ

A. ಖಾಲಿ ಹುದ್ದೆಗಳ ಪಟ್ಟಿಯಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಪಡೆಯಲು ಅವಕಾಶ ವಿದೆಯೇ?
A. Yes ಇದೆ

B.ಕನ್ನಡ ವಿಷಯ ಶಿಕ್ಷಕರಿಗೆ ಬೇರೆ ಯಾವ ವಿಷಯವನ್ನು ಆಯ್ಕೆ ಮಾಡಲು ಅವಕಾಶ ವಿದೆ?
Pst ಕನ್ನಡ ಮತ್ತು pst- maths science ಹುದ್ದೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ

C..ವಿಜ್ಞಾನ ವಿಷಯ ಶಿಕ್ಷಕರಿಗೆ ಬೇರೆ ಯಾವ ವಿಷಯವನ್ನು ಆಯ್ಕೆ ಮಾಡಲು ಅವಕಾಶ ವಿದೆ?
C. pst- maths science ಮತ್ತು gpt science ಹುದ್ದೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ

D.. ಇಂಗ್ಲೀಷ್ ವಿಷಯ ಶಿಕ್ಷಕರಿಗೆ ಬೇರೆ ಯಾವ ವಿಷಯವನ್ನು ಆಯ್ಕೆ ಮಾಡಲು ಅವಕಾಶ ವಿದೆ?

D. pst ENGLISH & gpt English ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ

E.ಹಿಂದಿ ವಿಷಯ ಶಿಕ್ಷಕರಿಗೆ ಬೇರೆ ಯಾವ ವಿಷಯವನ್ನು ಆಯ್ಕೆ ಮಾಡಲು ಅವಕಾಶ ವಿದೆ?

Pst ಮತ್ತು GPT HINDI ಅವಕಾಶವಿದೆ

KSPATA DK

Sharing Is Caring:

Leave a Comment