1 ರಿಂದ 10 ನೇ ತರಗತಿ 2021-22 ನೇ ಸಾಲಿನ ಮೌಲ್ಯಮಾಪನ ವೇಳಾ ಪಟ್ಟಿ

2021-22ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಮೌಲ್ಯಾಂಕನ ನಡೆಸುವ ಬಗ್ಗೆ:-

2021-22ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್-19ರ ಪರಿಣಾಮವಾಗಿ ಶೈಕ್ಷಣಿಕ ಅವಧಿ ಬದಲಾದ ಹಿನ್ನೆಲೆಯಲ್ಲಿ ಲಭ್ಯ ಅವಧಿಯಲ್ಲಿ ನಿರ್ವಹಿಸಬೇಕಾದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಶಾಲೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕೆಳಗಿನ ಅಂಶಗಳನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಯನ್ನು ನೀಡಲಾಗಿದೆ.
👉🏻 15/6/2021ವಾರ್ಷಿಕ ಕ್ರಿಯಾಯೋಜನೆ ನಡೆಸುವುದು
👉🏻 1/7/2021 ರಿಂದ ಸೇತುಬಂಧ

ಮೌಲ್ಯಾಂಕನ ವೇಳಾಪಟ್ಟಿ:-

👉🏻 ರೂಪಣಾತ್ಮಕ ಮೌಲ್ಯಮಾಪನ -1 ಅಂಕ:15 —6/9/2021ರಿಂದ 8/9/2021
👉🏻 ರೂಪಣಾತ್ಮಕ ಮೌಲ್ಯಮಾಪನ-2 ಅಂಕ:15—28/10/2021 ರಿಂದ 30/10/2021
👉🏻 ರೂಪಣಾತ್ಮಕ-3 ಅಂಕ:15—-13/12/2021ರಿಂದ 15/12/2021
👉🏻 ರೂಪಣಾತ್ಮಕ ಮೌಲ್ಯಮಾಪನ -4 ಅಂಕ:15—–27/1/2022 ರಿಂದ 29/1/2022
👉🏻 ಸಂಕಲನಾತ್ಮಕ ಮೌಲ್ಯಮಾಪನ, ಅಂಕ:40—11/4/2022 ರಿಂದ 20/4/2022 (1ರಿಂದ 5ನೇ ತರಗತಿಗೆ ಲಿಖಿತ 20+ಮೌಖಿಕ20 ಒಟ್ಟು 40.ಇಂಗ್ಲಿಷ್ ಭಾಷೆಗೆ ಲಿಖಿತ 10+ಮೌಖಿಕ 30 ಒಟ್ಟು 40 ಅಂಕ.)

👉🏻 ಫಲಿತಾಂಶ ಪ್ರಕಟಣೆ:- 1ರಿಂದ 8ನೇ ದಿನಾಂಕ 29/4/2022ರ ಸಮುದಾದತ್ತ ಶಾಲಾ ಕಾರ್ಯಕ್ರಮದಂದು ಪ್ರಕಟಣೆ.

9ರಿಂದ 10ನೇ ತರಗತಿ ಮೌಲ್ಯಾಂಕನ:-

Sharing Is Caring:

Leave a Comment