ಶಿಕ್ಷಕರ ವರ್ಗಾವಣೆ update ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಶಿಕ್ಷಕರ ವರ್ಗಾವಣೆ ಕರಡು ನಿಯಮಗಳು
ಸಂಸದೀಯ ವ್ಯವಹಾರಗಳ ಇಲಾಖೆಯಿಂದ
ಅಣಮೋದನೆಗೊಂಡಿದ್ದು ಶಿಕ್ಷಣ ಇಲಾಖೆಗೆ
ಸಲ್ಲಿಕೆಯಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದಿಂದ
ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ
ಕರುಡು ನಿಯಮಗಳು
ಸಂಸದೀಯ ವ್ಯವಹಾರಗಳ ಇಲಾಖೆಯಿಂದ
ಅನುಮೋದನೆಗೊಂಡಿದ್ದು ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗಿದೆ.

ಶಿಕ್ಷಣ ಇಲಾಖೆಯಲ್ಲಿ
ನಿರಂತರ Follow up ಮಾಡಲಾಗುತ್ತಿದ್ದು
2-3 ದಿನಗಳಲ್ಲಿ ಕರುಡು ನಿಯಮಗಳನ್ನು
ಪ್ರಕಟಿಸಲು ಪ್ರಯತ್ನಿಸಲಾಗುವುದು.
ನಂತರ ಆಕ್ಷೇಪಣೆಗಳನ್ನು ಕರೆದು ಶಿಕ್ಷಕರ
ವರ್ಗಾವಣೆ ವೇಳಾಪಟ್ಟಿ
ಹಾಗೂ ಅಧಿಸೂಚನೆ ಪ್ರಕಟಿಸಲಾಗುವುದು ಎಂಬ
ಅಂಶವನ್ನು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ
ತರಬಯಸುತ್ತೇವೆ.

WhatsApp Group Join Now
Telegram Group Join Now
Sharing Is Caring:

Leave a Comment