ದಕ್ಷಿಣ ಕನ್ನಡದ ಶಿಕ್ಷಕ ನಾಗರಾಜ್ ಖಾರ್ವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್(ರಿ.) ಇವರು ಬೆಂಗಳೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಈಜು
ಸ್ಪರ್ಧೆಯಲ್ಲಿ ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸಿ,

50 ಮೀ ಬಟರ್ ಪ್ಲೈ ಚಿನ್ನದ ಪದಕ.

100 ಮೀ ಬ್ರೆಸ್ಟ್ ಸ್ಟ್ರೋಕ್ ಬೆಳ್ಳಿ ಪದಕ

50 ಮೀ ಬ್ಯಾಕ್ ಸ್ಟ್ರೋಕ್ ಬೆಳ್ಳಿ ಪದಕದೊಂದಿಗೆ ಸ. ಹಿ ಪ್ರಾ ಶಾಲೆ ಕಲ್ಮಂಜ ,ಬಂಟ್ವಾಳ ತಾಲೂಕು ಇಲ್ಲಿಯ ಶಿಕ್ಷಕ ಶ್ರೀ ನಾಗರಾಜ್ ಖಾರ್ವಿ ಇವರು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.

IMG 20210314 WA0008 min
ನಾಗರಾಜ್ ಖಾರ್ವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
WhatsApp Group Join Now
Telegram Group Join Now
Sharing Is Caring:

Leave a Comment