Step 1
User ID ಮತ್ತು Password ಬಳಸಿ SATS website ನಲ್ಲಿ Login ಆಗಬೇಕು.
Step 2
ಮೇಲ್ಗಡೆ ಬಲಬದಿಯಲ್ಲಿ Search a student option ಇರುತ್ತದೆ. ಅಲ್ಲಿ ಮಗುವಿನ SATS number ಹಾಕಿ Search ಮಾಡಬೇಕು.
Step 3
ಮಗುವಿನ ಹೆಸರು, ಯಾವ ಶಾಲೆಯಲ್ಲಿ ಅಡ್ಮಿಷನ್ ಆಗಿದೆ. ಮಗುವಿನ status ( TC issued, admitted, promoted) ಮಾಹಿತಿ ಕಾಣಿಸುತ್ತದೆ.
ಯಾವ ಸಂದರ್ಭದಲ್ಲಿ Search a student option ಬಳಸಿಕೊಳ್ಳಬಹುದು ?
- Admission through TC ಮಾಡುವಾಗ student data not found ಎಂದು ಬಂದಾಗ ಹಿಂದಿನ ಶಾಲೆಯವರು TC issue ಮಾಡಿದ್ದಾರ? ಅಥವಾ ಯಾವ ಶಾಲೆಯಲ್ಲಿ admission ಆಗಿದೆ ಎಂದು ತಿಳಿದುಕೊಳ್ಳಲು ಬಳಸಬಹುದು.
- Admission through promotion ಮಾಡುವಾಗ ಮಗುವಿನ ಹೆಸರು ಕಾಣಿಸದಿದ್ದಾಗ ಮಗುವಿನ status ತಿಳಿದುಕೊಳ್ಳಲು ಬಳಸಬಹುದು.
- TC issue ಮಾಡುವಾಗ ಮಗುವಿನ ಮಾಹಿತಿ ಕಾಣಿಸದಿದ್ದರೆ, ಮಗುವಿನ status ತಿಳಿದುಕೊಳ್ಳಲು ಬಳಸಬಹುದು.
- ಒಂದನೇ ತರಗತಿಗೆ admission ಮಾಡುವಾಗ student data duplicate with xxxxxxxx ಎಂದು ತೋರಿಸಿದಾಗ.
ಮಗು ಯಾವ ಶಾಲೆಯಲ್ಲಿ admission ಆಗಿದೆ ಎಂದು ತಿಳಿದುಕೊಳ್ಳಲು search a student optionನ ಬಳಸಬಹುದು.