ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನೋಂದಣಿ ವಿವರ ಇಲ್ಲಿದೆ

ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಆನ್ ಲೈನ್ ಮೂಲಕ ನೋಂದಣಿಯಾಗಲು ಈ ಕೆಳಗಿನ ಲಿಂಕ್ ಉಪಯೋಗಿಸಿ https://bit.ly/ksgeasls22-23

ಕ್ರೀಡಾಪಟುಗಳು ಪಾಲಿಸಬೇಕಾದ ಷರತ್ತು ಮತ್ತು ನಿಯಮಗಳು

* ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಮತ್ತುಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳ ಪಡೆದವರು ಮಾತ್ರ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಅಂತಹವರು ಮಾತ್ರಮೇಲ್ಕಂಡ Online ಲಿಂಕ್ ನಲ್ಲಿ ನೊಂದಣಿ ಮಾಡುವುದು.

* ಪೊಲೀಸ್ ಇಲಾಖೆಯ ಲಿಪಿಕ ನೌಕರರು ಮಾತ್ರ ಭಾಗವಹಿಸಲುಅರ್ಹರಾಗಿರುತ್ತಾರೆ .

* ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರುಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ಕಾಲೇಜುಗಳ ದೈಹಿಕಶಿಕ್ಷಕರು. ದೈಹಿಕ ಶಿಕ್ಷಣ ನಿರ್ದೇಶಕರು ಭಾಗವಹಿಸುವಂತಿಲ್ಲ .

* ಸಂಗೀತ ಮತ್ತು ನೃತ್ಯ ಶಿಕ್ಷಕರು, ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿಭಾಗವಹಿಸುವಂತಿಲ್ಲ.

* ಎಲ್ಲಾ ಕ್ರೀಡಾಪಟುಗಳು ಇಲಾಖೆಯ ಮುಖ್ಯಸ್ಥರಿಂದ ನೀಡಲಾಗುವಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

*ಒಬ್ಬ ಕ್ರೀಡಾಪಟು ಒಂದು ಟ್ಯಾಕ್ ಮತ್ತು ಎರಡುಫೀಲ್ಡ್ ಅಥವಾ ಎರಡು ಟ್ರ್ಯಾಕ್ ಮತ್ತು ಒಂದುಫೀಲ್ಡ್ ಇವೆಂಟ್ ಸೇರಿ ಮೂರು ಆಟಗಳಲ್ಲಿ ಮಾತ್ರಭಾಗವಹಿಸಬಹುದು.

IMG 20221227 WA0089
Sharing Is Caring:

Leave a Comment