2023-24ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯವರೆಗೆ(ಮೆಟ್ರಿಕ್ ಪೂರ್ವ) ವ್ಯಾಸಂಗ ಮಾಡುತ್ತಿರುವ SC/ST/OBC/Minority ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ SSP ವಿದ್ಯಾರ್ಥಿವೇತನ 2023 ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
1. ಎಸ್.ಟಿ.ಎಸ್ ನಂಬರ್
2. ವಿದ್ಯಾರ್ಥಿ ಆಧಾರ ಕಾರ್ಡ್
3. ತಂದೆ ಮತ್ತು ತಾಯಿ ಆಧಾರ ಕಾರ್ಡ್
4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5. ವಿದ್ಯಾರ್ಥಿ ಅಂಗವಿಕಲನಾಗಿದ್ದಲ್ಲಿ ಪ್ರಮಾಣ ಪತ್ರ
6. ತಂದೆ ಅಥವಾ ತಾಯಿ ಕೂಲಿ ಕಾರ್ಮಿಕರಾಗಿದ್ದಲ್ಲಿ ಕಾರ್ಮಿಕ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ
7. ಅಲ್ಪಸಂಖ್ಯಾತ ವಿದ್ಯಾರ್ಥಿಗಳಾಗಿದ್ದಲ್ಲಿ NSP ವಿದ್ಯಾರ್ಥಿವೇತನದ ಐಡಿ ಹಿಂದಿನ ವರ್ಷ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ನವೀಕರಣ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಸಲು ಕೊನೆಯ ದಿನಾಂಕ: 30.11.2023