SATS ‌ನಲ್ಲಿ Student Profile download ಮಾಡುವ ವಿಧಾನ

WhatsApp Group Join Now
Telegram Group Join Now

Step 1
SATS User ID Password ಬಳಸಿ Login ಆಗಬೇಕು

Step 2
Main menu ನಲ್ಲಿರುವ Reports ಮೇಲೆ ಕ್ಲಿಕ್ ಮಾಡಿದಾಗ students reports ಎಂಬ optoion ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು . ಆಗ student profile ಎಂಬ option ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪೇಜ್ ತೆರೆದುಕೊಳ್ಳುತ್ತದೆ.

IMG 20240617 WA0102

Step 3
Academic year ಎಂದು ಇರುವಲ್ಲಿ ಯಾವ ವರ್ಷದ ಮಕ್ಕಳ ಮಾಹಿತಿ ಬೇಕು ಆ ವರ್ಷವನ್ನು ನಮೂದಿಸಿ Search ಕೊಡಬೇಕು.

IMG 20240617 WA0101

Step 4
10 ಮಕ್ಕಳ ಹೆಸರು ಮಾತ್ರ ತೋರಿಸುತ್ತದೆ Show ಎಂಬಲ್ಲಿ ಕ್ಲಿಕ್ ಮಾಡಿ All ಕೊಟ್ಟಾಗ ಎಲ್ಲಾ ಮಕ್ಕಳ ಹೆಸರು ಕಾಣಿಸುತ್ತದೆ.

IMG 20240617 WA0100

Step 5
Generate ಎಂಬಲ್ಲಿ ಕ್ಲಿಕ್ ಮಾಡಿದಾಗ ಮಕ್ಕಳ ಸಂಪೂರ್ಣ ಮಾಹಿತಿ PDF ರೂಪದಲ್ಲಿ download ಆಗುತ್ತದೆ. ಅದನ್ನು ದಾಖಲಾತಿಯೊಂದಿಗೆ ತಾಳೆ ನೋಡಿ update ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Sharing Is Caring:

Leave a Comment