ಈ ಮೇಲಿನ ಬಟನ್ ಮೂಲಕ ಎಸ್ಎಟಿಎಸ್ ನಲ್ಲಿ ಆಗಬೇಕಾದ ತಿದ್ದುಪಡಿ ಗಳನ್ನು ದಾಖಲಿಸುವುದು (ಸೂಕ್ತ ದಾಖಲೆಯನ್ನು JPG image formate ನಲ್ಲಿ ಅಪ್ಲೋಡ್ ಮಾಡುವುದರೊಂದಿಗೆ)
1. Roll back – LKGUKG/class 1-10th
2. Update student details – Update student name, Date of Birth
3. Mark dropout, duplicate and Death
4. 2019-20 promotion to 2021-22
5. Remove fresh Enrolled student
ಮಾಹಿತಿ ದಾಖಲಿಸುವ ಹಂತಗಳು
✨1. ಲಿಂಕ್ open ಮಾಡುವುದು
✨2.sats user ID ,password ಯೊಂದಿಗೆ login ಆಗುವುದು.
✨3. All grievance ನಲ್ಲಿ Create grievance ಆಯ್ಕೆಯನ್ನು click ಮಾಡುವುದು
✨4. ಅಗತ್ಯವಿರುವ ಮಾಹಿತಿ ಭರ್ತಿಗೊಳಿಸಿ, ದಾಖಲೆ jpg file ನಲ್ಲಿ upload ಮಾಡುವುದು.
✨5. ಪರಿಶೀಲಿಸಿ add ಆಯ್ಕೆ click ಮಾಡುವುದು.
✨6. All grievance ನಲ್ಲಿ my grievance ಆಯ್ಕೆ ಮಾಡಿ GRV ಕೋಡ್ ನ್ನು ಕ್ಲಿಕ್ ಮಾಡುವುದು.
✨7. FORWARD ಮತ್ತು BLOCK RESOURCE COORDINATOR ಆಯ್ಕೆಮಾಡುವುದು.
✨8. Description boxನಲ್ಲಿ ಶಾಲೆಯ ಹೆಸರು
ಡೈಸ್ ಕೋಡ್
ವಿದ್ಯಾರ್ಥಿ ಹೆಸರು
SATS ಸಂಖ್ಯೆ
ಕಡ್ಡಾಯವಾಗಿ ಭರ್ತಿಗೊಳಿಸುವುದು.
✨9. ಅಂತಿಮವಾಗಿ Submit ಆಯ್ಕೆ click ಮಾಡುವುದು.
Help desk manual
ವೀಡಿಯೋ ಮಾಹಿತಿ
Student management 1 to 1
➡️ Admission details ➡️ Update student details ಗೆ ಹೋಗಿ
ತರಗತಿ ಮತ್ತು ಶೈಕ್ಷಣಿಕ ವರ್ಷ ಕಡ್ಡಾಯ ದಾಖಲಿಸಿ
Search ಕೊಡಬೇಕು.
ನಂತರ ಮಕ್ಕಳ ಪಟ್ಟಿಯಲ್ಲ
ಅಪ್ಡೇಟಗ ಮಾಡಬೇಕಿರುವ ಮಕ್ಕಳ
SATS ಸಂಖ್ಯೆಯನ್ನು ಆಯ್ಕೆ ಮಾಡಿ
ಅಪ್ಡೇಟ್ ಮಾಡುವುದು.
ವಿದ್ಯಾರ್ಥಿಯ ಹೆಸರು
ತಂದೆಯ ಹೆಸರು
ತಾಯಿಯ ಹೆಸರು ಬದಲಾಯಿಸಲು ಈ ಆಯ್ಕೆಯಲ್ಲಿ ಲಭ್ಯವಿಲ್ಲ.
ಉಳಿದಂತೆ ಹೆಚ್ಚಿನ ಮಾಹಿತಿ ಬದಲಾಯಿಸಬಹುದು.
Update student details interface ನಲ್ಲಿ
ಕಾಣಸಿಗುವ click here to change name ಎನ್ನುವ ಲಿಂಕ್/ಆಯ್ಕೆಯ ಮೇಲೆ ಒತ್ತಿದಾಗ
ಅಲ್ಲಿ
ಮಗುವಿನ SATS ID ದಾಖಲಿಸಿ search ಕೊಟ್ಟಾಗ ಕೆಳಗಿನ ಮಾಹಿತಿ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
Name
Father name
Mother name
Date of birth
50% ಗಿಂತ ಕಡಿಮೆ ಬದಲಾವಣೆ ಇದ್ರೆ ಮಾತ್ರ ಮಾಡಲು ಸಾಧ್ಯ.
50% ಗಿಂತ
ಹೆಚ್ಚು ಮೇಲಿನವುಗಳಲ್ಲಿ ಬದಲಾವಣೆ ಇದ್ದಲ್ಲಿ
Grievance ನಲ್ಲಿ
ಸುತ್ತೋಲೆಯಲ್ಲಿ ತಿಳಿಸಿರುವಂತೆ ಬದಲಾವಣೆಗಳಿಗೆ ಅವಶ್ಯವಿರುವ ಮಾಹಿತಿಗಳು/ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.