Step 1
SATS MDM Porta ನಲ್ಲಿ User ID ಮತ್ತು Password ಬಳಸಿ Login ಆಗಬೇಕು.
Step 2
ಎಡಗಡೆ ಇರುವ Main menu (ಮೂರು ಗೆರೆಗಳು) ಮೇಲೆ click ಮಾಡಬೇಕು.
Step 3
Bank details ಎಂಬ option ಮೇಲೆ click ಮಾಡಬೇಕು.
MDM bank details page open ಆಗುತ್ತದೆ. Entry ಎಂಬಲ್ಲಿ click ಮಾಡಬೇಕು
Step 4
Bank name—Account type joint account ಎಂದು entry ಮಾಡಬೇಕು. Branch name—— IFSC code —– MICR code ಎಂಟ್ರಿ ಮಾಡಬೇಕು.
Step 5
ಓಪನಿಂಗ್ ಬ್ಯಾಲೆನ್ಸ್ ಎಂಟ್ರಿ ಮಾಡುವಾಗ 2023 ಮಾರ್ಚ್ ತಿಂಗಳ closing balance ಮತ್ತು 2024 ಮಾರ್ಚ್ ತಿಂಗಳ closing balance ಎರಡನ್ನೂ ಕೂಡಿಸಿ, 2024-25ನೇ ಸಾಲಿನ opening balance ಹಾಕಬೇಕು.