2023-24 SATS ನಲ್ಲಿ ಪರಿಶೀಲಿಸಬೇಕಾದ ಅವಶ್ಯಕಮಾಹಿತಿ

SATS ನಲ್ಲಿ ಪರಿಶೀಲಿಸಬೇಕಾದ ಅವಶ್ಯಕ
ಮಾಹಿತಿ

5,8 ಮತ್ತು 9 ನೇ ತರಗತಿಗೆ ಸಂಕಲನಾತ್ಮಕ
ಮೌಲ್ಯಾಂಕನವನ್ನು (SA – 2) ದಿನಾಂಕ 11.03.2024
ರಂದು ನಡೆಸಲಾಗುತ್ತಿದ್ದು, ಈ ಮೌಲ್ಯಾಂಕನದ ಪ್ರಶ್ನೆ ಪತ್ರಿಕೆ
ಮುದ್ರಣಕ್ಕಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು SATS ದಿಂದ
ಪಡೆಯಲಾಗುತ್ತಿದ್ದು. ಆದ್ದರಿಂದ ರಾಜ್ಯ ಪಠ್ಯಕ್ರಮದ ಎಲ್ಲಾ
ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ
ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು 5, 8 ಮತ್ತು 9ನೇ
ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ
ಮಾಹಿತಿಯನ್ನು SATS ನಲ್ಲಿ ಪರಿಶೀಲಿಸಬೇಕಾಗಿರುವುದು
ಅವಶ್ಯಕವಾಗಿದೆ. ಆದ್ದರಿಂದ ಈ ಕೆಳಗಿನ ಮಾಹಿತಿಯನ್ನು
SATS School Login ನಲ್ಲಿ ಪರಿಶೀಲಿಸಿಕೊಂಡು ಅವಶ್ಯ
ಮಾಹಿತಿಯನ್ನು Update ಮಾಡಬೇಕು

1) DASHBOARD ಚೆಕ್ ಮಾಡಬೇಕು : ಶಾಲಾ ದಾಖಲಾತಿ
ಪುಸ್ತಕಕ್ಕೂ ಹಾಗೂ SATS DashBoard ಗೂ ತಾಳೆ
ಇರಬೇಕು.

2) 5, 8 & 9 ನೇ ತರಗತಿ ಮಕ್ಕಳ ಹೆಸರು
ಪರಿಶೀಲಿಸಬೇಕು.ಹೆಸರು ತಪ್ಪಾಗಿದ್ದರೆ, Update
ಮಾಡಬೇಕು.

3) 5, 8 & 9 ನೇ ತರಗತಿಗಳ Language Group
ಪರಿಶೀಲಿಸಬೇಕು. ಒಂದು ವೇಳೆ Language Group
ತಪ್ಪಾಗಿ Assign ಆಗಿದ್ದರೆ, ಸರಿಪಡಿಸಬೇಕು.

ಉದಾ : ಕನ್ನಡ ಮಾಧ್ಯಮ ಶಾಲೆಯಾಗಿದ್ದರೆ
5 ನೇ ತರಗತಿಗೆ : KM_Kan_Eng

8 & 9 ನೇ ತರಗತಿಗೆ : KM_Kan_Eng_Hin
ಈ ರೀತಿ ಇರಬೇಕು.

Sharing Is Caring:

Leave a Comment