Step 1
ಮೊದಲಿಗೆ user Id ಹಾಗೂ Password ಬಳಸಿ SATS ತಂತ್ರಾಂಶದಲ್ಲಿ Login ಆಗಬೇಕು.
Step 2
ಎಡಗಡೆ ಇರುವ main menu ನಲ್ಲಿ Student management 1-10 ಮೇಲೆ ಕ್ಲಿಕ್ ಮಾಡಬೇಕು.
Step 3
Admission details ಮೇಲೆ ಕ್ಲಿಕ್ ಮಾಡಿದಾಗ ಬೇರೆ options ಕಾಣುತ್ತದೆ. ಅಲ್ಲಿ ಎದುರುಗಡೆ ಇರುವ admission through TC ಎಂಬ option ಮೇಲೆ ಕ್ಲಿಕ್ ಮಾಡಬೇಕು. ಈಗ ಹೊಸ ಪೇಜ್ ತೆರೆದುಕೊಳ್ಳುತ್ತದೆ.
Step 4
ಮೇಲ್ಗಡೆ enrollment number ಮತ್ತು TC number ಎಂಬ ಎರಡು box ಕಾಣಿಸುತ್ತದೆ. Enrollment number ಎಂದು ಇದ್ದಲ್ಲಿ ಮಗುವಿನ SATS number ಹಾಕಿ Search ಕೊಡಬೇಕು. ಮಗುವಿನ ಮಾಹಿತಿ ಇರುವ ಪೇಜ್ ಕಾಣಿಸುತ್ತದೆ.
Step 5
ಅಲ್ಲಿ language group, section update ಮಾಡಿದ ನಂತರ Submit ಕೊಡಬೇಕು. Are you sure ? ಎಂದು ಬಂದಾಗ OK ಎಂದು ಕೊಡಬೇಕು. Data saved successfully ಎಂದು ಬಂದರೆ ಮಗು ನಿಮ್ಮ ಶಾಲೆಗೆ admission aythu ಎಂದು ಅರ್ಥ.