SATs ನಲ್ಲಿ Admission through Promotion ಮಾಡುವ ವಿಧಾನ

WhatsApp Group Join Now
Telegram Group Join Now

Step 1—- ಮೊದಲಿಗೆ chrome ಅಥವಾ ಯಾವುದಾದರೂ browser ನಲ್ಲಿ User ID ಮತ್ತು Password ಬಳಸಿ SATs ನಲ್ಲಿ Login ಆಗಿ.

Step 2 — Main menu ನಲ್ಲಿರುವ Student Management 1-10 option ಮೇಲೆ ಕ್ಲಿಕ್ ಮಾಡಿ.

Step 3– Admission details ಎಂಬ Option ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

Step 4– ಅಲ್ಲಿ Admission through Promotion ಎಂಬ Option ಮೇಲೆ ಕ್ಲಿಕ್ ಮಾಡಿದಾಗ Update School Details ಎಂಬ Page ಕಾಣಿಸುತ್ತದೆ . ಅದರಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ತುಂಬಿಸಬೇಕು. ನಂತರ Update ಮೇಲೆ ಕ್ಲಿಕ್ ಮಾಡಬೇಕು.

Step 5—- ಈಗ Search Student for admission ಎಂಬ ಪುಟ ತೆರೆದುಕೊಳ್ಳುತ್ತದೆ .

Step 6 — ಅಲ್ಲಿ ತರಗತಿಯನ್ನು ನಮೂದಿಸಿ Search ಕೊಡಬೇಕು. ಈಗ ಮಕ್ಕಳ ಹೆಸರಿನ ಪಟ್ಟಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

Step 7 – ಪ್ರತಿಯೊಂದು ಮಗುವಿನ ಮುಂದೆ Admit ಎಂಬ Option ಇರುತ್ತದೆ . ಅದರ ಮೇಲೆ ಕ್ಲಿಕ್ ಮಾಡಬೇಕು.
ಮಗುವಿನ ಮಾಹಿತಿ ಇರುವ ಹೊಸ ಪುಟ ಕಾಣುತ್ತದೆ.

Step 8 — ಮೊದಲಿಗೆ Section ಮೇಲೆ ಕ್ಲಿಕ್ ಮಾಡಿ ಸೆಕ್ಷನ್ ನಮೂದಿಸಿ . Language group ಮೇಲೆ ಕ್ಲಿಕ್ ಮಾಡಿ ಆ ಮಗುವಿನ Language group ನಮೂದಿಸಿ. ಮುಂದೆ ಯಾವುದಾದರೂ ಮಾಹಿತಿ ತುಂಬಲು ಬಾಕಿ ಇದ್ದರೆ ತುಂಬಿಸುವುದು . ಕೊನೆಗೆ Submit ಕೊಡುವುದು . ಈಗ ಆ ಮಗು ಮುಂದಿನ ತರಗತಿಗೆ Admission ಆಗಿರುತ್ತವೆ. ಹೀಗೆ ಪ್ರತಿಯೊಂದು ಮಗುವನ್ನು Admission ಮಾಡಿಕೊಳ್ಳುವುದು.

WhatsApp Group Join Now
Telegram Group Join Now
Sharing Is Caring:

Leave a Comment