ವೇತನ ಪಾವತಿ ವಿಧಾನಕ್ಕೆ ಸಂಬಂಧಿಸಿದಂತೆ ಸಂತಸದ ಸುದ್ದಿ
ವೇತನ ಪಾವತಿ ಅತ್ಯಂತ ಸರಳಿಕರಣವಾಗಲಿದೆ ರಾಜ್ಯಾದ್ಯಂತ ಇದರ ವಿಸ್ತರಣೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಒಳಪಡಿಸಲಾಗುತ್ತಿದೆ…
ಇನ್ನು ಮುಂದೆ ಖಜಾನೆಗೆ ಬಿಲ್ ಸೆಂಡ್ ಮಾಡುವುದು ಇದರ ಅಗತ್ಯವೇ ಇಲ್ಲ
Pilot Rollout ಎಂಬ ನೂತನ ವ್ಯವಸ್ಥೆ ಜಾರಿಯಾಗುತ್ತಿದ್ದು ವೇತನ ಪಾವತಿಸುವ ಎಲ್ಲಾ ಡಿಡಿಓಗಳು ಪ್ರತಿ ತಿಂಗಳ 25 ರ ಒಳಗೆ ನೌಕರರ ವೇತನ ಪಾವತಿಯ ತಿದ್ದುಪಡಿಗಳು ಏನಾದರೂ ಇದ್ದಲ್ಲಿ ತಿದ್ದುಪಡಿ ಮಾಡಿ submit ಮಾಡಬೇಕು.. ಇದರಿಂದ ಪ್ರತಿ ತಿಂಗಳು 30 ನೇ ತಾರೀಕು ವೇತನ ಪಾವತಿ ಆಗಲಿದೆ….
ಈ ತಿಂಗಳಿನಿಂದಲೇ ಪ್ರಾಯೋಗಿಕ ಜಾರಿಯಾಗಿ ಎಲ್ಲ ವೇತನ ಬಟವಾಡೆ ಅಧಿಕಾರಿಗಳಿಗೆ ಈ ದಿನ ತರಬೇತಿ ನೀಡಲಾಗಿದೆ..