5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಹಾಡು ನೀ ಹಾಡು ರಿಯಾಲಿಟಿ ಶೋ ದಲ್ಲಿ ಭಾಗವಹಿಸಿ

ಹಾಡು ನೀ ಹಾಡು ಮಣಿಪಾಲ ತಂಡ ಇವರು ಸಹಾಯ ಹಸ್ತ ಲಯನ್ಸ್
ಚಾರಿಟೇಬಲ್, ಪೌಂಡೇಶನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 5 ರಿಂದ 10ನೇ ತರಗತಿ ಮಕ್ಕಳಿಗೆ
“ಹಾಡು ನೀ ಹಾಡು’ ರಿಯಾಲಿಟಿ ಟಿ.ವಿ ಶೋ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸರ್ಕಾರಿ,
ಅನುದಾನಿತ, ಅನುದಾನ ರಹಿತ ಶಾಲೆಗಳ ಆಸಕ್ತ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ

ಹೆಚ್ಚುವರಿ ಮಾಹಿತಿಗಾಗಿ- 9108560215 ನ್ನು ಸಂಪರ್ಕಿಸಲು ಕೋರಲಾಗಿದೆ.

ಅರ್ಹತೆ:

• ಭಾಗವಹಿಸುವವರು 5 ರಿಂದ 10ನೇ ತರಗತಿಯ ಮಕ್ಕಳಾಗಿರಬೇಕು.

• ಭಾಗವಹಿಸುವವರು ಉಡುಪಿ ಅಥವಾ ದ.ಕ ಜಿಲ್ಲೆಯವರಾಗಿರಬೇಕು.

ನಿಮ್ಮ ಇಚ್ಛೆಯ ಯಾವುದೇ ಕನ್ನಡ ಗೀತೆಯನ್ನು ಹಾಡಬಹುದು.

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-08-2022,

IMG 20220729 WA0037
Sharing Is Caring:

Leave a Comment