ಪೋಷಣ ಅಭಿಯಾನ ಮಾಹಿತಿ upload ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಪೋಷಣ ಅಭಿಯಾನ ಮಾಹಿತಿ upload ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ.

ಪೋಷಣ್ ಅಭಿಯಾನ
ಸಪ್ಟೆಂಬರ್ ತಿಂಗಳ ನಾಲ್ಕು ವಾರಗಳಲ್ಲೂ ಮಾಡಬೇಕಾಗಿತ್ತು.

ಕೆಲವರು ಕೆಲವು ವಾರಗಳಾದರೂ ಮಾಡಿರುತ್ತೀರಿ.

ಈಗ ಅದನ್ನು SATS MDMನಲ್ಲಿ ಎಂಟ್ರಿ ಮಾಡಬೇಕು.

SATS..MDM ಗೆ ಲಾಗಿನ್ ಆಗಿ

ಶಾಲೆಯ ಹೆಸರಿನ ಕೆಳಗಡೆ
ಎಡಭಾಗದಲ್ಲಿ
OPTIONS ಇರುವಲ್ಲಿ (ಮೂರು ಅಡ್ಡನಾಮ)
ಒತ್ತಿದಾಗ

ಅನೇಕ ಆಯ್ಕೆಗಳು ಬರುತ್ತವೆ.

ಅವುಗಳಲ್ಲಿ
POSHAN ABHIYAN ಆಯ್ಕೆ ಮಾಡಿ.

ನಂತರ ಕಾಣಸಿಗುವ INTER PHASE ನಲ್ಲಿ

NEW ಆಯ್ಕೆ ಮಾಡಿ

ಮಾಹಿತಿ ತುಂಬಿ.

ನಾಲ್ಕೈದು ಪ್ರಶ್ನೆಗಳಿವೆ
(ಸುಲಭದ ಪ್ರಶ್ನೆಗಳಿವೆ ಅವುಗಳಲ್ಲಿ SNG ಅನ್ನುವ ಪದ ಪದೇ ಪದೇ ಕಾಣಸಿಗ್ತದೆ.SNG ಅಂದ್ರೆ SCHOOL NUTRITION GARDEN .)

ಅಲ್ಲಿ ಅಗತ್ಯವಾದ ಮಾಹಿತಿ ತುಂಬಿ SUBMIT ಮಾಡಿ.

ವೀಡಿಯೋ ಮಾಹಿತಿ

Sharing Is Caring:

Leave a Comment