ಪೊಲೀಸ್ ಇಲಾಖೆಯವರಿಗೆ ನೂತನ ಪಿಂಚಣಿ ರದ್ದು

ಕಮಾಂಡೆಂಟ್,1ನೇ ಪಡೆ, ಕೆ.ಎಸ್.ಆರ್.ಪಿ, ಬೆಂಗಳೂರು ರವರ ನಡವಳಿಗಳು


ವಿಷಯ :ದಿನಾಂಕ: 01-04-2006 ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಡಿಯಲ್ಲಿನ ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು, ಆದರೆ ಸದರಿ ದಿನಾಂಕದ ತದನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ
ಡಿಫೈನ್ಡ್ ಪಿಂಚಣಿಯ ಸೌಲಭ್ಯವನ್ನು ಮಂಜೂರು ಮಾಡುವಂತೆ ಕ್ರಮ ಜರುಗಿಸಿ ದ್ದಾರೆ

IMG 20220119 WA0009
IMG 20220119 WA0010 min
Sharing Is Caring:

Leave a Comment