ಪರೀಕ್ಷಾ ಪೆ ಚರ್ಚಾ LIVE ವೀಕ್ಷಿಸಲು ಮತ್ತು ಮಾಹಿತಿ UPLOAD ಮಾಡಲು ಇಲ್ಲಿ ಕ್ಲಿಕ್ ಮಾಡಿದಿನಾಂಕ 01/04/22 ಸಮಯ ಪೂರ್ವಾಹ್ನ 11ರಿಂದ

ಪರೀಕ್ಷಾ ಪೆ ಚರ್ಚಾ ಆನ್ಲೈನ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For schools login id example hm 29020100101. All school s & govt ,aided& unaided can login and update. For first time Login, type A1 as password if schools are unable to login can contact respective block or district computer programmers to reset the password

WATCH LIVE PARIXE PE CHARCHA 2022
💫ಮಾನ್ಯ ಪ್ರಧಾನಮಂತ್ರಿಗಳು ಇಂದು ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಪೇ ಚರ್ಚಾ 2022 ದಲ್ಲಿ ಸಂವಾದ ನಡೆಸಲಿದ್ದಾರೆ: ನೇರ ಪ್ರಸಾರ ವೀಕ್ಷಿಸಲು

👉🏿ಈಗಾಗಲೇ 12.1 ಲಕ್ಷ ವಿದ್ಯಾರ್ಥಿಗಳು, 2.71 ಲಕ್ಷ ಶಿಕ್ಷಕರು ನೊಂದಾಯಿಸಿದ್ದಾರೆ
👉🏿ಬೆಳಿಗ್ಗೆ 11.00ಗಂಟೆಗೆ ಸರಿಯಾಗಿ ಆರಂಭ
👉🏿ಕಾರ್ಯಕ್ರಮ ವೀಕ್ಷಣೆಯ ಮಾಹಿತಿಯನ್ನು ವಿದ್ಯಾವಾಹಿನಿಯಲ್ಲಿ ಅಪಲೋಡ್ ಮಾಡುವ ಬಗ್ಗೆ ಮಾಹಿತಿಗಾಗಿ

Sharing Is Caring:

Leave a Comment