ಅಕ್ಟೋಬರ್ ತಿಂಗಳಲ್ಲಿ ಹಮ್ಮಿಕೊಳ್ಳಬೇಕಾದ ಶೈಕ್ಷಣಿಕ ಚಟುಟಿಕೆಗಳ ವಿವರ

WhatsApp Group Join Now
Telegram Group Join Now

02.10.2023

ಮಹಾತ್ಮ ಗಾಂಧಿ ಮಹಾತ್ಮ ಜಯಂತಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ

ಮಹಾತ್ಮ ಗಾಂಧಿಯವರ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿಯವರ ಸರಳಜೀವನದ ಪರಿಚಯ, ಶ್ರಮದಾನ ಹಾಗೂ ಭಜನೆ ಮೂಲಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು

29 07 2023

ರಿಂದ

7.10.2023

(ಎಸ್.ಎ-1) ಸಂಕಲಾತ್ಮಕ ಮೌಲ್ಯಮಾಪನ ನಿರ್ವಹಿಸುವುದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ

ಸದರಿ ಮೌಲ್ಯಮಾಪನವನ್ನು ದಿನಾಂಕ: 15.06.2023 ರಿಂದ 25..06.2023ರವರೆಗಿನ ಎಲ್ಲಾ ಬೋಧನಾಂಶಗಳನ್ನು ಆಧರಿಸಿ 1 ರಿಂದ 9 ನೇ ತರಗತಿಗಳಎಲ್ಲಾ ವಿದ್ಯಾರ್ಥಿಗಳಿಗೆ ನಿರ್ವಹಿಸುವುದು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೇಲ್ಕಂಡಂತೆ ದಿನಾಂಕ:15.06.2023 ರಿಂದ25.09.2023ರ ವರೆಗಿನ ಬೋಧನಾಂಶಗಳನ್ನು ಆಧರಿಸಿ ಅರ್ಧವಾರ್ಷಿಕ ಪರೀಕ್ಷೆ ನಡೆಸುವುದು.

08.10.2023
ರಿಂದ
24.10.2023

ದಸರಾ ರಜೆ

ರಜೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಅಧ್ಯಯನ ಮಾಡಿಕೊಳ್ಳಲು
ಸೂಚಿಸಿ ದಿನಾಂಕ: 08.10.2023 ರಿಂದ 24.10.2023 ರವರೆಗೆ ದಸರಾ ರಜೆ
ನೀಡುವುದು.


25.10.2023

ರಿಂದ

29.09.2023

ಪುನರಾವರ್ತನೆ

ಪಾಠ ಹಂಚಿಕೆಯಲ್ಲಿ ನಿಗಧಿಪಡಿಸಿದ೦ತೆ ದಿನಾಂಕ: 15.06.2023 ರಿಂದ 25.09.2023 ರ ವರೆಗೆ ನಿರ್ವಹಿಸಿದ ಪಾಠಗಳ ಪುನಾರಾವರ್ತನೆ ಯನ್ನು ನಿರ್ವಹಿಸುವುದು.

25.10.2023

ರಿಂದ

27.10.2023

ಜಿಲ್ಲಾ ಮಟ್ಟದ ಕ್ರೀಡಾ ಕೂಟ

ಸದರಿ ದಿನಾಂಕದ ಒಳಗೆ ಮಾರ್ಗಸೂಚಿಯಂತೆ ಪೂರ್ಣಗೊಳಿಸುವುದು.
28.10.2023

ಮಹರ್ಷಿ ವಾಲ್ಮೀಕಿ ಜಯಂತಿ

ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ಮಹರ್ಷಿ ವಾಲ್ಮೀಕಿ
ಜಯಂತಿಯ ಮಹತ್ವ ತಿಳಿಸುವುದು.


30.10.2023


ಮೊದಲನೆಯ
ಸಮುದಾಯದತ್ತ ಶಾಲೆ
(ತಾಯಂದಿರ /
ಪೋಷಕರ ಸಭೆ)
[ಪ್ರಾಥಮಿಕ ಶಾಲಾ
ವಿಭಾಗ)

30.10.2023

ಮೊದಲನೆಯ
ಸಮುದಾಯದತ್ತ ಶಾಲೆ
(ತಾಯಂದಿರ /
ಪೋಷಕರ ಸಭೆ)
[ಪ್ರೌಢ ಶಾಲಾ ವಿಭಾಗ)
(OPEN HOUSE)

1.ಮೊದಲನೆಯ ಸಂಕಲನಾತ್ಮಕ ಮೌಲ್ಯಮಾಪನ(ಎಸ್.ಎ. 1 ) ರ ಹಾಗೂ ಎಸ್.ಎಸ್.ಎಲ್.ಸಿಅರ್ಧವಾರ್ಷಿಕ ಪರೀಕ್ಷೆಯ ಫಲಿತಾಂಶಗಳನ್ನು ಸಿದ್ಧಪಡಿಸಿಕೊಳ್ಳುವುದು.

2.ಶಾಲೆಯ ಪ್ರತಿ ವಿದ್ಯಾರ್ಥಿಯ ಕೃಷಿ ಸಂಪುಟ (Child Profile)ವನ್ನುಸಿದ್ಧಪಡಿಸಿಕೊಳ್ಳುವುದು.

3.ಮುಖ್ಯ ಶಿಕ್ಷಕರು ಮೊದಲನೆಯ ಸಮುದಾಯದತ್ತ ಶಾಲೆ ದಿನಾಂಕದ ಬಗ್ಗೆಹಾಗೂ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತುಸದಸ್ಯರಿಗೆ ಸಾಕಷ್ಟು ಮುಂಚಿತವಾಗಿ ಜ್ಞಾಪನವನ್ನು ನೀಡುವುದು.

4.ಆಯಾ ತರಗತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪೋಷಕರ ಮನವೋಲಿಸಿ ತಪ್ಪದೇಮೊದಲನೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಹಾಜರಾಗಲುಪ್ರೇರೇಪಿಸುವುದು.

5.ಶಿಕ್ಷಕರು, ಪೋಷಕರಿಗೆ ಮಕ್ಕಳ ಕೃತಿ ಸಂಪುಟವನ್ನು ತೋರಿಸಿ, ಅವರ ಕಲಿಕಾ

ಪ್ರಗತಿಯನ್ನು FA-1, FA-2 SA-1 ಹಾಗೂ CCE ಅಡಿ ಭಾಗ-2ರಪ್ರಗತಿ ಸಂಗ್ರಹಿಸಿಟ್ಟು, ವಿವರಿಸುವುದು. ಮನೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವಕಲಿಕಾ ಪರಿಸರವನ್ನು ಒದಗಿಸಿಕೊಡುವಂತೆ ತಿಳಿಸುವುದು.

6ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು, ಎಸ್.ಡಿ.ಎಂ.ಸಿ. ಸಮ್ಮುಖದಲ್ಲಿ ಶಾಲೆಯವಿದ್ಯಾರ್ಥಿಗಳ – ಒಟ್ಟಾರೆ ಫಲಿತಾಂಶದ ಬಗ್ಗೆ ಚರ್ಚಿಸುವುದು, ಫಲಿತಾಂಶವನ್ನುಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಕ್ರಿಯಾ ಯೋಜನೆಯನ್ನುಸಿದ್ಧಪಡಿಸಿಕೊಳ್ಳುವುದು.

7.ವಿಶೇಷವಾಗಿ 5ನೇ ತರಗತಿ ಹಾಗೂ 8ನೇ ತರಗತಿ ಮತ್ತು ಹತ್ತನೇ ತರಗತಿಗೆ ಸಂಬಂಧಿಸಿದಂತೆ ಎಲ್ಲಾ ಮಕ್ಕಳ ಪೋಷಕರು ಮೊದಲನೆಯ ಸಮುದಾಯದತ್ತಶಾಲೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮವಹಿಸುವುದು ಈ ಪೋಷಕರ ಪ್ರತ್ಯೇಕ ಸಭೆ ನಡೆಸಿ ಮಕ್ಕಳ ಕಲಿಕೆಗೆ ಪೂರಕವಾದ ಕಲಿಕಾ ವಾತಾವರಣ ಮನೆಯಲ್ಲಿ ನೀಡುವಂತೆ ಮನವೋಲಿಸುವುದು, ಸೂಕ್ತ ಸಂಪನ್ಮೂಲವ್ಯಕ್ತಿಗಳ ಮೂಲಕ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಅವಧಿ(OPEN HOUSE) ನಿರ್ವಹಣೆ.

31.10.2023

ರಾಷ್ಟ್ರೀಯ ಸಂಕಲ್ಪ ದಿನ

ಇಲಾಖಾ ಮಾರ್ಗಸೂಚಿಯಂತೆ ಕ್ರಮ ವಹಿಸುವುದು

ಸಹಪಠ್ಯಚಟುವಟಿಕೆಗಳು

ದಿನಾಂಕ: 08.10.2023 ರಿಂದ 24.10.2013 ರವರಿಗೆ ದಸರಾ ರಜೆ
ದಿನಾಂಕ:25.10.2023 ರಿಂದ 31.10.2023 ರವರೆಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ/ಚಿತ್ರಕಲಾ ಸ್ಪರ್ಧೆ, ವೃತ್ತಿ ಶಿಕ್ಷಣ ಕಲಿಕೋತ್ಸವ, ವಿಚಾರಗೋಷ್ಠಿ, ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವುದು.ಸಮುದಾಯದತ್ತ ಶಾಲೆ ಕಾರ್ಯಕ್ರಮ ನ

IMG 20230609 WA0166
IMG 20230607 WA0065

WhatsApp Group Join Now
Telegram Group Join Now
Sharing Is Caring:

Leave a Comment