---Advertisement---

ಶಾಲಾ ಶಿಕ್ಷಣ ಇಲಾಖೆಗೆ ಇನ್ನು ಮುಂದೆ ಹೊಸ ವೆಬ್ ಸೈಟ್ ಹೆಚ್ಚಿನ ಮಾಹಿತಿ ಇಲ್ಲಿದೆ

By kspstadk.com

Published On:

Follow Us
New website for education department
---Advertisement---
IMG 20231011 WA0214
WhatsApp Group Join Now
Telegram Group Join Now

ನೂತನವಾಗಿ ಅಭಿವೃದ್ಧಿಪಡಿಸಿರುವ ಹೊಸ ವೆಬ್ ಸೈಟ್ Domain name https://schooleducation.karnataka.gov.in/ ನ್ನು ಸಾರ್ವಜನಿಕರಿಗೆ ಹಾಗೂ ಇಲಾಖೆಯ ಅಧೀನ
ಕಛೇರಿಗಳ ಉಪಯೋಗಕ್ಕೆ ದಿನಾಂಕ : 11.10.2023 ರಿಂದ ಅಧಿಕೃತವಾಗಿ ಜಾರಿಗೊಳಿಸಲಾಗುವುದು.

ದಿನಾಂಕ :11.10.2023 ರಿಂದ ಇಲಾಖೆಯ ಎಲ್ಲಾ ಮಾಹಿತಿ/ ಆದೇಶ/ ಸುತ್ತೋಲೆ/ ಜ್ಯಾಪನ ಹಾಗೂ ಇನ್ನಿತರೇ
ಮಾಹಿತಿಗಳನ್ನು ಹೊಸ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಲಾಗುವುದು.

ಇನ್ನು ಮುಂದೆ ಇಲಾಖೆಯ ಎಲ್ಲಾ ಪುಮುಖ ಹಾಗೂ ಅಧೀನ ಕಛೇರಿಗಳು ಕಡ್ಡಾಯವಾಗಿ
ಹೊಸದಾಗಿ ವಿನ್ಯಾಸಗೊಳಿಸಿ ಸೃಜಿಸಲಾಗಿರುವ ಇಲಾಖಾ ವೆಬ್ ಸೈಟ್ ನ್ನು ಬಳಸಲು ತಿಳಿಸಿದೆ. ಅಲ್ಲದ
ಸದರಿ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಕಚೇರಿಯ ಸೂಚನಾ ಫಲಕದಲ್ಲಿ ಹೊಸ
ವೆಬ್ ಸೈಟ್ ನ ವಿಳಾಸವನ್ನು ಪ್ರಕಟಿಸುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment