ನವೋದಯ ವಿದ್ಯಾಲಯ ಸಮಿತಿಯಿಂದ 6 ನೇ ತರಗತಿ ಪ್ರವೇಶ ಪರೀಕ್ಷೆ: ಹಂತ 1 ರ ಪ್ರವೇಶ ಪತ್ರ download ಮಾಡಲು ಇಲ್ಲಿ ಕ್ಲಿಕ್ ಮಾಡಿ

Hall Ticket Download ಮಾಡಿಕೊಳ್ಳುವ ವಿಧಾನ

WhatsApp Group Join Now
Telegram Group Join Now

ನವೋದಯ ವಿದ್ಯಾಲಯದ ವೆಬ್ಸೈಟ್’ಗೆ ಬೇಟಿ ನೀಡಿ
➖6th Class Exam Admit Card ಲಿಂಕ್ ಮೇಲೆ ಕ್ಲಿಕ್ ಮಾಡಿ
➖ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ
➖ನಿಮ್ಮ ಜನ್ಮ ದಿನಾಂಕ ನಮೂದಿಸಿ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ

2024 ರಲ್ಲಿ JNVST ಪರೀಕ್ಷೆಗೆ ಹಾಜರಾಗಬೇಕಾದ ಅಭ್ಯರ್ಥಿಗಳಿಗೆ NVS ಕೆಲವು ಪರೀಕ್ಷಾ ದಿನದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಳಗೆ ನೀಡಿರುವ ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.

  • NVS 6 ನೇ ತರಗತಿ ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ
    30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರವನ್ನುತಲುಪುವುದು.
  • ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್,ಕ್ಯಾಲ್ಕುಲೇಟರ್ ಮುಂತಾದ ಯಾವುದೇ ಎಲೆಕ್ಟ್ರಾನಿಕ್ಸಾಧನಗಳನ್ನು ಅನುಮತಿಸಲಾಗುವುದಿಲ್ಲ.
  • JNVST ತರಗತಿ 6 ಪರೀಕ್ಷೆಗೆ ಹಾಜರಾಗಲು NVSಪ್ರವೇಶ ಕಾರ್ಡ್ 2024 ಅನ್ನು ಕೊಂಡೊಯ್ಯುವುದುಕಡ್ಡಾಯವಾಗಿದೆ.
  • ಪತ್ರಿಕೆಯನ್ನು ಪೂರ್ಣಗೊಳಿಸಲು ‘ದಿವ್ಯಾಂಗ್ವಿದ್ಯಾರ್ಥಿಗಳಿಗೆ’ (ವಿಕಲಚೇತನ ವಿದ್ಯಾರ್ಥಿಗಳು) 30ನಿಮಿಷಗಳ ಹೆಚ್ಚುವರಿ ಸಮಯವನ್ನುನೀಡಲಾಗುತ್ತದೆ.
  • OMR ಹಾಳೆಯಲ್ಲಿ ಬರೆಯಲು ನೀಲಿ/ಕಪ್ಪು ಬಾಲ್ಪಾಯಿಂಟ್ ಪೆನ್ನನ್ನು ಮಾತ್ರ ಬಳಸಬೇಕು.
  • ಪೆನ್ಸಿಲ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment