MDM DBT ಹಣ ಪಾವತಿ ಮಾಡಲು ಅನುಸರಿಸಬೇಕಾದ ಕ್ರಮಗಳು
👉ಹಂತ -೧
ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಅಡುಗೆ ಯವರ ಜಂಟಿ ಖಾತೆಗೆ DBT ಹಣ ಜಮೆ ಆಗಿದೆಯಾ ಎಂದು ಪರಿಶೀಲನೆ ಮಾಡಿಕೊಳ್ಳಿ
👉 ಹಂತ-೨
2020-21 ನೇ ಸಾಲಿನ ಒಟ್ಟು ಮಕ್ಕಳ ಪಟ್ಟಿಯನ್ನು SATS DASH BOARD ನಿಂದ down load ಮಾಡಿಕೊಳ್ಳಿ
👉ಹಂತ-೩
SATS KARNATAKA ತಂತ್ರಾಂಶದಲ್ಲಿ MDM DBT PAYMENT REPORT list down load ಮಾಡಿಕೊಳ್ಳಿ
👉ಹಂತ-೪
SATS DASHBOARD ನಿಂದ download ಮಾಡಿದ ಒಟ್ಟು ಮಕ್ಕಳ ಪಟ್ಟಿಯಿಂದ MDM DBT PAYMENT REPORT ನಲ್ಲಿ ಇರುವ ಮಕ್ಕಳನ್ನು ತೆಗೆದು ಹಾಕಿ(ಏಕೆಂದರೆ ಆ ಮಕ್ಕಳಿಗೆ DBT payment ಆಗಿದೆ)
👉ಹಂತ-೫
SDMC ಸಭೆ ಕರೆದು ನಡಾವಳಿ ಮಾಡಿರಿ ಇದರಲ್ಲಿ DBT payment ಗೆ ತ್ರಿಸದಸ್ಯ ಸಮಿತಿ ರಚಿಸಿ
👉ಹಂತ-೬
ಬ್ಯಾಂಕ್ ವಾರು ಮಕ್ಕಳ ಪಟ್ಟಿ ತಯಾರಿಸಿಕೊಳ್ಳಿ(ಆದಷ್ಟೂ Excel format ನಲ್ಲಿ list ಮಾಡಿಕೊಳ್ಳಿ ಅದರ ಒಂದು soft copy ಯನ್ನು ನೀವು ಜಮೆ ಮಾಡುವ ಬ್ಯಾಂಕ್ ನಿರ್ವಾಹಕರಿಗೆ email ಮಾಡಿ ಇದರಿಂದ ಅವರಿಗೆ ಕೆಲಸ ಸುಲಭವಾಗಿ payment ಒಂದು ಗಂಟೆಯೊಳಗೆ ಆಗುತ್ತದೆ)
👉ಹಂತ-೭
ಬ್ಯಾಂಕ್ ಖಾತೆ ಇಲ್ಲದ ಮಕ್ಕಳಿಗೆ ಅವರ ಪೋಷಕರ (ತಾಯಿಯ) ಬ್ಯಾಂಕ್ ಖಾತೆಗೆ ಹಣವನ್ನು Sdmc ಯವರ ಗಮನಕ್ಕೆ ತಂದು ಪಾವತಿ ಮಾಡಬೇಕು
👉ಹಂತ-೮
ನೀವು ಜಮೆ ಮಾಡಿದ ಪ್ರತಿಯೊಂದು ಬ್ಯಾಂಕ್ ನಿಂದ Received ಪಡೆದು ಅದರ ಒಂದು ಪ್ರತಿಯನ್ನು MDM ಕಛೇರಿ ಗೆ ನೀಡುವುದು
ಯಾವುದೇ ಕಾರಣಕ್ಕೂ ನಗದು ರೂಪದಲ್ಲಿ ಹಣ ನೀಡುವಂತಿಲ್ಲ.