Step 1
SATS MDM app ನಲ್ಲಿ ಹಾಜರಿ ಹಾಕಲಿ ಆಗದೇ ಇದ್ದಾಗ, browser ನಲ್ಲಿ MDM Karnataka Portal ನಲ್ಲಿ User ID Password ಬಳಸಿ Login ಆಗಬೇಕು.
Step 2
Menu bar ನಲ್ಲಿರುವ MDM Beneficiary option ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆದುಕೊಳ್ಳುತ್ತದೆ.
Step 3
Coun wise ಮತ್ತು Child wise ಎಂಬ ಎರಡು option ಕಾಣುತ್ತದೆ. ಅಲ್ಲಿ Child wise option ಮೇಲೆ ಕ್ಲಿಕ್ ಮಾಡಬೇಕು. ನಂತರ ತರಗತಿ , Section ನಮೂದಿಸಿ Search ಕೊಡಬೇಕು. ಮಕ್ಕಳ ಹೆಸರಿನ ಪಟ್ಟಿ ಕಾಣಿಸುತ್ತದೆ.
Step 4
Is Present , Is present MDM , Is present ಎಂಬ ಮೂರು box ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ಮಗು ಶಾಲೆಗೆ ರಜೆ ಮಾಡಿದ್ದರೆ ಆ ಮಗುವಿನ ಮುಂದೆ ಟಿಕ್ ಮಾಡುವಂತಿಲ್ಲ. ನಂತರ update ಕೊಡಬೇಕು. Are you sure ಎಂದು ಕೇಳುತ್ತದೆ. OK ಮೇಲೆ click ಮಾಡಿದಾಗ ಆ ತರಗತಿಯ ಮಗುವಿನ ಹಾಜರಿ ತುಂಬುತ್ತದೆ.
Step 5
ಒಂದು ತರಗತಿಯ ಮಗುವಿನ ಹಾಜರಿ ತುಂಬಿದ ನಂತರ back ಮೇಲೆ click ಮಾಡಿ ಮತ್ತೊಂದು ತರಗತಿಯನ್ನು ನಮೂದಿಸಿ Search ಮಾಡಿ ಮೇಲಿನಙತೆ ಹಾಜರಿಯನ್ನು ಹಾಕುವುದು.
Step 6
ಮಾಹಿತಿ ಸರಿ ಇದೆಯೇ ಎಂದು ಚೆಕ್ ಮಾಡಲು Count wise ಮೇಲೆ ಕ್ಲಿಕ್ ಮಾಡುವುದು. ಆ ದಿನದ ಒಟ್ಟು ಮಕ್ಕಳ ಸಂಖ್ಯೆ, ಒಟ್ಟು ಬಿಸಿಯೂಟ ಸೇವಿಸಿದ ಹಾಗೂ ಹಾಲು ಕುಡಿದ ಮಕ್ಕಳ ಸಂಖ್ಯೆ ಕಾಣಿಸುತ್ತದೆ. ಬದಲಾವಣೆ ಇದ್ದರೆ pencil mark ಮೇಲೆ ಕ್ಲಿಕ್ ಮಾಡಿ ಸರಿ ಮಾಡಿಕೊಳ್ಳಬಹುದು. ಹಾಗೆಯೇ delete option ಕೂಡ ಇದೆ.
Step 7
ಈಗ MDM app ನಲ್ಲಿ ನೀವು ಹಾಕಿದ ಮಾಹಿತಿ sync ಆಗಿರುತ್ಮಾಡ ಮಾಹಿತಿ ಕಾಣಿಸದಿದ್ದರೆ download master ಮೇಲೆ ಕ್ಲಿಕ್ ಮಾಡಿ sync ಮಾಡಿಕೊಳ್ಳುವುದು.