ಮಳೆ ಬಿಲ್ಲು ಎರಡನೇ ದಿನದ ಚಟುವಟಿಕೆ ವಿವರ ಇಲ್ಲಿದೆ

ಎರಡನೇ ದಿನದ ಚಟುವಟಿಕೆ ಆಟಿಕೆ ತಯಾರಿ

ಕಾಗದ, ಎಲೆಗಳಂತಹ ಕೈಗೆಟುಕುವ ವಸ್ತುಗಳಿಂದ ಸರಳ
ಆಟಿಕೆಗಳನ್ನು ತಾವೇ ತಯಾರಿಸಿ ಆಡಿ ಸಂಭ್ರಮಿಸಲಿ,
ಸೂಚನೆಗಳು:
ಸುಲಭವಾಗಿ ದೊರೆಯುವ ಕಾಗದ,ಎಲೆಗಳು,
ಬಾಟಲಿಯ
ಮುಚ್ಚಳಗಳು, ಬೆಂಕಿಪೆಟ್ಟಿಗೆ
ಇತ್ಯಾದಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳೇ
ಆಟಿಕೆಗಳನ್ನು ತಯಾರಿಸಿ.
* ವಿದ್ಯಾರ್ಥಿಗಳು ತಾವು ತಯಾರಿಸಿದ ಆಟಿಕೆಗಳನ್ನು
ಬಳಸಿ ಆಟ ಆಡಲು ಅವಕಾಶವಿರಲಿ.
* ಇವುಗಳ ತಯಾರಿಕೆಗೆಶಾಲಾ ಜಗುಲಿಯಲ್ಲಿ ಅವಕಾಶ
ಕಲಿಸೋಣ.
* ಆಟಿಕೆ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು
ಶಿಕ್ಷಕರು ಮುಂಚಿತವಾಗಿ ಸಂಗ್ರಹಿಸಿ ಇಡಲಿ

4 – 5 ನೇ ತರಗತಿ : ಕಾಗದದ ಕೊಳವೆಯ ಲಟಲಟಿಕೆ, ಗಾಳಿಪಟ, ಸಾಬೂನಿನ ಗುಳ್ಳೆಗಳು, ತೆಂಗಿನ
ಗರಿಯಿಂದ ಫಾನ್‌ವಾಚ್, ಕನ್ನಡಕ ಇತ್ಯಾದಿಗಳ ತಯಾರಿ ಕಾಗದದ ರಾಕೆಟ್‌ / ವಿಮಾನ ತಯಾರಿ,
ಕಾಗದ / ಎಲೆಯಿಂದ ಗಾಳಿಚಕ್ರ ಇತ್ಯಾದಿ,
6 – 7ನೇ ತರಗತಿ : ಎಲೆ/ಕಾಗದದ ಪೀಪಿ ತಯಾರಿ, ಪೇಪರ್ ಪಟಾಕಿ, ಬೆಂಕಿಪೆಟ್ಟಿಗೆಯಿಂದ ಫೋನ್,
ಗಾಳಿಪಟ ತಂಪು ಪಾನೀಯ ಬಾಟಲಿಗಳ ಮುಚ್ಚಳ ಮತ್ತು ದಾರದಿಂದ ಗಿರಿಗಿಟಿ ತಯಾರಿ, ಪೇಪರ್‌ನಿಂದ
ರಾಕೆಟ್/ವಿಮಾನ ತಯಾರಿ ಇತ್ಯಾದಿ,
8 -9ನೇತರಗತಿ :ಎಲೆ/ಕಾಗದದ ಪೀಪಿ ತಯಾರಿ, ಪೇಪರ್ ಪಟಾಕಿ, ಬೆಂಕಿಪೆಟ್ಟಿಗೆಯಿಂದ ಫೋನ್‌ಗಾಳಿಪಟ
ತಯಾರಿ ತಂಪು ಪಾನೀಯ ಬಾಟಲಿಗಳ ಮುಚ್ಚಳಮತ್ತು ದಾರದಿಂದ ಗಿರಿಗಿಟಿ ತಯಾರಿ, ಪೇಪರ್‌ನಿಂದ
ರಾಕೆಟ್/ವಿಮಾನ ತಯಾರಿ ಇತ್ಯಾದಿ.
ಗಮನಿಸಿ: ಆಟಗಳಲ್ಲಿ ದೈಹಿಕ ಅಂತರ, ಮಕ್ಕಳ ರಕ್ಷಣೆಗೆ ಗಮನವಿರಲಿ, ಆಟದ ನಂತರ ಹಸಿ ಕಸ, ಒಣ
ಕಸ ವಿಂಗಡಿಸಿ ವಿಲೇವಾರಿಯಾಗಲಿ ಕೋವಿಡ್ -19 ಎಚ್ಚರಿಕೆಯ ಸೂಚನೆಯ ಪಾಲನೆ ಸದಾ
ನೆನಪಿನಲ್ಲಿರಲಿ

IMG 20220516 WA0018
IMG 20220516 WA0019

ಮಳೆಬಿಲ್ಲು ಸುತ್ತೋಲೆ

ಚಟುವಟಿಕೆಗಳು

Sharing Is Caring:

Leave a Comment