ಮಳೆ ಬಿಲ್ಲು ಹದಿಮೂರನೇ ದಿನದ ಚಟುವಟಿಕೆ ವಿವರ ಇಲ್ಲಿದೆ

ಹದಿಮೂರನೇ ದಿನದ ಚಟುವಟಿಕೆ ದಿನಗೊಂಚಲು’

ಗೊಂಚಲು’ – ಸಾಂಸ್ಕೃತಿಕ ಸಂಭ್ರಮ

ಚಟುವಟಿಕೆ:-1′

ಹಾಡು ಸಂತೋಷಕ್ಕೆ’

1. ಚಟುವಟಿಕೆಯಉದ್ರೇಶ: ವಿದ್ಯಾರ್ಥಿಗಳುಸಂಗೀತವನ್ನು ಸಂತೋಷದರಸಾನುಭವದೊಂದಿಗೆಆಸ್ವಾದಿಸುವರು.

2. ಸ್ಮಳ: ಒಳಾಂಗಣ

3. ಅಗತ್ಯ ಸಾಮಗ್ರಿಗಳು: ಸ್ಥಳೀಯಸಂಗೀತವಾದ್ಯಗಳು (ಉದಾ:-ತಾಳ, ಗೆಜೆ, ತಂಬೂರಿ, ಡ್ರಂ ಇತ್ಯಾದಿ.)

ಚಟುವಟಿಕೆಗಳು : ಪೂರ್ವತಯಾರಿ: ವಿದ್ಯಾರ್ಥಿಗಳಿಗೆ ಮೊದಲೇ ಸೂಚನೆ ನೀಡಿರುವುದರಿಂದ, ಮನೆಯಲ್ಲಿಯೇ ಪೂರ್ವತಯಾರಿ ಮಾಡಿಕೊಂಡು ಬಂದಿರುತ್ತಾರೆ.ಪ್ರದರ್ಶನ:ಮೊದಲನೆಯದಾಗಿ ಭಾಷೆಯ ನಿರ್ಬಂಧವಿಲ್ಲದೇ ,ಸ್ಥಳೀಯ ಭಾಷೆಯನ್ನು ಒಳಗೊಂಡುಜನಪದಗೀತೆ, ಭಾವಗೀತೆ ಭಕ್ತಿಗೀತೆ, ದೇಶಭಕ್ತಿಗೀತೆ, ಸುಗಮಸಂಗೀತ ರಂಗಗೀತೆ ಇತ್ಯಾದಿಗಳನ್ನು ಹಾಡುವುದು, ನಂತರ ಸಂಗೀತ ವಾದ್ಯಗಳನ್ನು ಬಳಸಿಕೊಂಡು ಸಂಗೀತ ಪ್ರದರ್ಶನ ನೀಡುವುದು,ಸೂಚನೆ:- ವಿದ್ಯಾರ್ಥಿಗಳು ಕಡಿಮೆ ಇರುವ ಶಾಲೆಗಳಲ್ಲಿ ಸಂಗೀತದೊಂದಿಗೆ ಭದ್ರ ವೇಶವನ್ನು ಮಾಡಿಸಬಹುದು.

ಚಟುವಟಿಕೆ:-2
‘ವಯಾರ’

  1. ಚಟುವಟಿಕೆಯಉದ್ರೇಶ: ವಿವಿಧಪ್ರದೇಶಗಳವೇಶ-ಭೂಷಣಗಳಬಗ್ಗೆ ಪ್ರದರ್ಶನ ಮಾಡುವುದು,
  2. ಸ್ಮಳ: ಒಳಾಂಗಣ
    ಪೂರ್ವ ತಯಾರಿ: ಸಂಗೀತ ಕಾರ್ಯಕ್ರಮ ನಡೆಯುವಾಗ, ಬಿಡುವಿರುವ ವಿದ್ಯಾರ್ಥಿಗಳು ಸ್ಥಳೀಯವಾಗಿ
    ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ವಿವಿಧ ಪ್ರದೇಶಗಳ ಬೇರೆಬೇರೆ ಉಡುಗೆ-ತೊಡುಗೆಗಳ ಪ್ರದರ್ಶನದ ತಯಾರಿ
    ಮಾಡಿಕೊಳ್ಳುವುದು,
  3. ಅಗತ್ಯ ಸಾಮಗ್ರಿಗಳು: ಸ್ಥಳೀಯವಾಗಿ ಲಭ್ಯವಿರುವ ಉಡುಗೆ-ತೊಡುಗೆಗಳು, ಅಲಂಕಾರಿಕ ಸಾಮಗ್ರಿಗಳು,
  4. ಪ್ರದರ್ಶನ: ವಿವಿಧ ಪ್ರದೇಶಗಳ ಬೇರೆಬೇರೆ ಉಡುಗೆ-ತೊಡುಗೆಗಳೊಂದಿಗೆ ವಯಾರದಿಂದ ನಡೆಯುತ್ತಾ
    ಸಂಗೀತದ ಹಿನ್ನೆಲೆಯೊಂದಿಗೆ ಪ್ರದರ್ಶನ ನೀಡುವುದು,
    ಚಟುವಟಿಲಿ;-3
    ‘ನವಿಲು’
    1.ಚಟುವಟಿಕೆಯ ಉದ್ರೇಶ-ವಿದ್ಯಾರ್ಥಿಗಳ
    ಹಾವ-ಭಾವ, ಆಂಗಿಕಚಲನೆ, ಅಭಿನಯಕೌಶಲವನ್ನು ವ್ಯಕ್ತಪಡಿಸುವುದು,
  5. ಸ್ಮಳ: ಒಳಾಂಗಣ
  6. ಅಗತ್ಯ ಸಾಮಗ್ರಿಗಳು: ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇಸಿಗುವ ಸರಳಅಲಂಕಾರಿಕಸಾಮಗ್ರಿಗಳು
    ಹಾಗೂ ಉಡುಗೆ-ತೊಡುಗೆಗಳು,
    ಸೂಚನೆ: ವೇಶ-ಭೂಷಣ ಸಾಧ್ಯವಿಲ್ಲದಿದ್ದಲಿ, ಶಾಲಾ ಸಮವಸ್ತ್ರದಲಿ ಮಕ್ಕಳು ಧರಿಸಿರುವ ಬಟ್ಟೆಯಲಿ ಕೂಡಾ ಪ್ರದರ್ಶನ
    ನೀಡಬಹುದು.
    ಚಟುವಟಿಕೆಗಳು, ವಿದ್ಯಾರ್ಥಿಗಳು ಈ ಹಿಂದೆ ಮಾಡಿರುವಂತಹ ಜನಪದನರ್ತನಗಳು, ತಾವೇ ಕಲಿತಿರುವಂತಹ ಇತರ ನರ್ತನ
    ಪ್ರಕಾರಗಳನ್ನು ಪ್ರದರ್ಶಿಸುವುದು, ಲಭ್ಯವಿದ್ದಲ್ಲಿ ಸಂಗೀತವಾದ್ಯಗಳನ್ನೂ ಬಳಸಬಹುದು
IMG 20220528 WA0043
IMG 20220528 WA0044

ಮಳೆಬಿಲ್ಲು ಸುತ್ತೋಲೆ

ಚಟುವಟಿಕೆ

Sharing Is Caring:

Leave a Comment