ಶಾಲಾ ಹಂತದಲ್ಲಿ ವಿದ್ಯಾರ್ಥಿ ಮಾಹಿತಿ ( ವಿದ್ಯಾರ್ಥಿ ಹೆಸರು, ತಂದೆಯ ಹೆಸರು,ತಾಯಿಯ ಹೆಸರು) ಕೇವಲ 50% Update ಮಾಡಲು ಮಾತ್ರ ಅವಕಾಶವಿರುತ್ತದೆ. “ YOU ARE NOT ELIGIBLE FOR THIS FUNCTIONALITY. PLEASE VISIT DDPI OFFICE FOR THIS WITH RELATED DOCUMENTS.” ಎಂದು ಬಂದಲ್ಲಿ ವಿದ್ಯಾರ್ಥಿ ಮಾಹಿತಿ Update ಗಾಗಿ SATS HELP DESK ಗೆ ಹಾಕುವುದು.
SATS ನಲ್ಲಿ ಆಧಾರ್ Update ಮಾಡುವ ಹಂತ:STUDENT MANAGEMENT CLASS 1 TO 10. ➡️ ADMISSION DETAILS ➡️UPDATE STUDENT DETAILS ➡️CLICK HERE TO UPDATE STUDENT NAME
Video link by ಅಂಜು ಸಕಲೇಶಪುರ
ವಿದ್ಯಾರ್ಥಿಗಳ ಆಧಾರ್ Verification” ವಿದ್ಯಾರ್ಥಿಗಳ ಆಧಾರ್ Verification ಮಾಡುವಾಗ ʼFailedʼ ಬಂದಲ್ಲಿ ವಿದ್ಯಾರ್ಥಿಯ ಆಧಾರ್ ಮತ್ತು SATS ನಲ್ಲಿರುವ ಹೆಸರನ್ನು ಪರಿಶೀಲಿಸುವುದು. ( ಆಧಾರ್ ಮತ್ತು SATS ನಲ್ಲಿ ವಿದ್ಯಾರ್ಥಿ ಮಾಹಿತಿ ವ್ಯತ್ಯಾಸ ಇರುವಂತಿಲ್ಲ. )ಆಧಾರ್ ಮತ್ತು SATS ನಲ್ಲಿ ವಿದ್ಯಾರ್ಥಿ ಮಾಹಿತಿ ಬದಲಾವಣೆ ಇದ್ದಲ್ಲಿ ಪೋಷಕರ ಒಪ್ಪಿಗೆ ಪಡೆದು SATS ನಲ್ಲಿ ಅಥಾವ ಆಧಾರ್ ನಲ್ಲಿ ವಿದ್ಯಾರ್ಥಿ ಮಾಹಿತಿ ಸರಿಪಡಿಸಿ Verification ಕಾರ್ಯ ಮುಂದುವರಿಸುವುದು.