ಶಾಲೆಗಳಲ್ಲಿ ಹರ್ ಘರ್ ತಿರಂಗ ಸಂಪೂರ್ಣ ಮಾಹಿತಿ ಇಲ್ಲಿದೆ

ಇಲಾಖಾ ಸುತ್ತೋಲೆಯಂತೆ
11.08.2022ರಿಂದ 17.08.2022ರವರೆಗೆ ರಾಷ್ಟ್ರಧ್ವಜದ ವಿಶೇಷತೆಯನ್ನು ಎಲ್ಲಾ ಮಕ್ಕಳಿಗೆ ತಿಳಿಸುವುದು.
ಪ್ರಭಾತ್ ಭೇರಿ ಏರ್ಪಡಿಸುವುದು. 13.08.2022ರಿಂದ 15.08.2022ರವರಗೆ(3ದಿನ) ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲೇ ಧ್ವಜಾರೋಹಣವನ್ನು ಬೆಳಿಗ್ಗೆ 8.00ಗಂಟೆಗೆ ಹಮ್ಮಿಕೊಳ್ಳುವುದು.ಸಂಜೆ ಸೂರ್ಯಾಸ್ತದ ನಂತರ ಅವರೋಹಣ ಮಾಡುವುದು.ಹೆಚ್ಚಿನ‌ ಮಾಹಿತಿಗೆ ಇಲಾಖಾ ಆದೇಶ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್ ರವರು ನೀಡಿರುವ ರೇಡಿಯೋ ಕಾರ್ಯಕ್ರಮ ಆಲಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು.

ರಾಜ್ಯ ಶಿಕ್ಷಣ ಇಲಾಖೆಯಿಂದ ಹರ್ ಘರ್ ತಿರಂಗಾ ವಿಶೇಷ ಆಂದೋಲನ. ಮಾನ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಾ ಕುಮಾರ್ ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

IMG 20220809 WA0008
Sharing Is Caring:

Leave a Comment