ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಲಿಕಾ ಭಾಗ್ಯ ಶೈಕ್ಷಣಿಕ ಸಹಾಯಧನ

Online ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/01/2022 ರ ವರೆಗೆ ವಿಸ್ತರಿಸಲಾಗಿದೆ

IMG 20220102 WA0043 min
WhatsApp Group Join Now
Telegram Group Join Now

ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿದ ಫಲಾನುಭವಿಗಳ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕಲಿಕಾ ಭಾಗ್ಯ ಶೈಕ್ಷಣಿಕ ಸಹಾಯಧನ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲೆಗಳು ಈ ಕೆಳಗಿನಂತಿವೆ.

IMG 20220102 WA0039 min

ಅರ್ಹತೆ:-

  1. ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಮಗುವಿನ ತಂದೆ ಅಥವಾ ತಾಯಿ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಾಗಿದ್ದು, ಮಂಡಳಿಯಲ್ಲಿ ನೋಂದಣಿಯಾಗಿರಬೇಕು.
  2. ನೋಂದಣಿ ಚಾಲ್ತಿಯಲ್ಲಿರಬೇಕು.
IMG 20220102 WA0041 min 1
IMG 20220102 WA0040
  1. ಇಬ್ಬರು ಪೋಷಕರು ನೋಂದಾಯಿತ ಕಟ್ಟಡ ಕೆಲಸಗಾರರಾಗಿದ್ದರೆ ವಿದ್ಯಾರ್ಥಿಯು ಎರಡು ಬಾರಿ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.
  2. ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಮುಂದಿನ ತರಗತಿಗೆ ದಾಖಲಾಗಿರಬೇಕು.

ಸೌಲಭ್ಯವನ್ನು ಪಡೆಯಲು ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:-

  1. ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್ ಸಂಖ್ಯೆ
  2. ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್
  3. ವಿದ್ಯಾರ್ಥಿಯ SATS ಐಡಿ
  4. ಶಾಲಾ ದಾಖಲಾತಿ ರಿಜಿಸ್ಟ್ರೇಷನ್ ಐಡಿ
  5. ಹಿಂದಿನ ಶೈಕ್ಷಣಿಕ ವರ್ಷದ ಸರಾಸರಿ ಅಂಕ
  6. ಪ್ರಸ್ತುತ ವರ್ಷದ ಶುಲ್ಕ ರಶೀದಿ (ಐಐಡಿ/ಐಐಎಂ ಮುಂತಾದ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಶೈಕ್ಷಣಿಕ ಕೋರ್ಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ)
WhatsApp Group Join Now
Telegram Group Join Now
Sharing Is Caring:

1 thought on “ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಲಿಕಾ ಭಾಗ್ಯ ಶೈಕ್ಷಣಿಕ ಸಹಾಯಧನ”

Leave a Comment