KGID ಆಯ್ತು ONLINE ನಿಮ್ಮ KGID ಚೆಕ್ ಮಾಡಿ ಹೆಚ್ಚಿನ ವಿವರ ಇಲ್ಲಿದೆ

ಅಂತೂ KGID ಆನ್‌ಲೈನ್ ಆಯ್ತು ಮೇಲಿನ ವೆಬ್‌ಸೈಟ್ ನಲ್ಲಿ ಮೊದಲ KGID No. ನಮೂದಿಸಿ (ಮೊಬೈಲ್‌ ನಂಬರ್ ಸ್ವಯಂಚಾಲಿತವಾಗಿ ಬರುತ್ತದೆ), OTP ಎಂಟ್ರಿ ಮಾಡಿ. ನಿಮ್ಮ ಪುಟ ತೆರೆದುಕೊಳ್ಳುತ್ತದೆ.

KGID online ಹೇಗೆ ಬಳಕೆ ಮಾಡುವುದು ಇಲ್ಲಿ ವಿವರ ನೀಡಲಾಗಿದೆ.

Sharing Is Caring:

4 thoughts on “KGID ಆಯ್ತು ONLINE ನಿಮ್ಮ KGID ಚೆಕ್ ಮಾಡಿ ಹೆಚ್ಚಿನ ವಿವರ ಇಲ್ಲಿದೆ”

  1. ಸರ್ ಮೋಬೈಲ್ ನಂಬರ್ ಅಪ್ಡೇಟ್ ಮಾಡಲು ಅವಕಾಶ ಇದೆಯೇ ಎಂಬುದನ್ನು ತಿಳಿಸಿ ಈಗ ಸ್ವಯಂಚಾಲಿತವಾಗಿ ಬರುವ ನಂಬರ್ ನನ್ನ ಹತ್ತಿರ ಇಲ್ಲ ಏನು ಮಾಡಬೇಕು,? ತಿಳಿಸಿರಿ

    Reply
  2. ಸರ್ ನನ್ನ kgid ನಂಬರ್ ಡಮ್ಮಿ ನಂಬರ್ ಆಗಿದ್ದು ತಪ್ಪಾಗಿದೆ
    ಸರಿಯಾದ kgid ನಂಬರ್ ಹಾಕಿ ಸರಿಪಡಿಸುವುದು ಹೇಗೆ

    Reply

Leave a Comment