ಕಲಿಕಾ ಚೇತರಿಕೆಯ ಕುರಿತು ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು

IMG 20221008 WA0082 1
IMG 20221008 WA0084 1
IMG 20221008 WA0081 1
IMG 20221008 WA0083 1

ಕಲಿಕಾ ಚೇತರಿಕೆ ಪರಿಷ್ಕೃತ ಆದೇಶ ಕುರಿತ ಮುಖ್ಯ ಮಾಹಿತಿಗಳು ವಿಡಿಯೋ ಕೃಪೆ: ಅಂಜು ಸಕಲೇಶಪುರ

ಕಲಿಕಾ ಚೇತರಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮೌಲ್ಯಾಂಕನ ಆಧಾರಾಂಶಗಳು
ರಾ.ಶಿ ನೀತಿ 20 ರ ಆಶಯಗಳು

  • ಸಿ.ಸಿ.ಇ ಇಂದ ಎಸ್.ಬಿ.ಎ (ಶಾಲಾಧಾರಿತ ಮೌಲ್ಯಾಂಕನ)
  • ರೂಪಣಾತ್ಮಕ ಮೌಲ್ಯಾಂಕನ
  • ಕಲಿಕಾ ಹಾಳಗಳು ಕೃತಿ ಸಂಪುಟದ ಭಾಗ
  • ಅನೇಕ ಕಲಿಕಾ ಹಾಳೆಯ ಚಟುವಟಿಕೆಗಳೊಟ್ಟಿಗೆ ಲಿಖಿತ/ಮೌಖಿಕ
    ಪರೀಕ್ಷೆಯೂ ಒಂದು ಚಟುವಟಿಕೆ.

ಕಲಿಕಾ ಚೇತರಿಕೆಯ ಮೌಲ್ಯಾಂಕನ


● ಪ್ರತಿ ಕಲಿಕಾ ಹಾಳೆಯ ಅಂತ್ಯದಲ್ಲಿ ಮಕ್ಕಳ ಸ್ವಾವಲೋಕನ ಚಟುವಟಿಕೆ
ಇರುತ್ತದೆ. ಮಕ್ಕಳೇ ಗುರುತಿಸುತ್ತಾರೆ. ಕೆಳಗೆ ಶಿಕ್ಷಕರ ಅಭಿಪ್ರಾಯ
ನಮೂದಿಸೋಣ.
• ನಾಲ್ಕು/ಮೂರು ಸ್ತರಗಳು

ಮೌಲ್ಯಾಂಕನ

  • ಶಾಲಾಧಾರಿತ ರೂಪಣಾತ್ಮಕ ಮೌಲ್ಯಾಂಕನಕ್ಕೆ ಒತ್ತು
  • ಕಲಿಕಾ ಹಾಳೆಗಳು ಕೃತಿ ಸಂಪುಟದ ಭಾಗ
  • ನೈದಾನಿಕ ಪರೀಕ್ಷೆಯು ಲಿಖಿತವಾಗಿರದೇ ಅವಲೋಕನ
  • ಮಾದರಿಯಾಗಿರುತ್ತದೆ.
  • . ಸಾಫಲ್ಯ ಪರೀಕ್ಷೆಗಳು ಕೃತಿ ಸಂಪುಟದ ಪ್ರಗತಿಯಲ್ಲಿ
  • ಸಮ್ಮಿಳಿತವಾಗಿರುತ್ತದೆ
  • ಮೊದಲು ಮತ್ತು ಮೂರನೇ ಎಫ್. ಎ ಅಲ್ಲಿ ಪ್ರಸ್ತುತ ವರ್ಷ ಆದಷ್ಟೂ ಲಿಖಿತ ಪರೀಕ್ಷೆಗಳನ್ನು ಮಾಡದಿರಲು ಪ್ರಯತ್ನ
  • ಸಂಕಲನಾತ್ಮಕ ಮೌಲ್ಯಾಂಕನ

ಸ್ವರೂಪ4 ರಿಂದ 8 ನೇ ತರಗತಿ

15+15+15+ 15 = 60 ಅವಲೋಕನ ಆಧಾರಿತ

20+20 = 40 ಸಂಕಲನಾತ್ಮಕ* ಎರಡು ಹಂತದ ಪ್ರಶ್ನೆ ಪತ್ರಿಕೆ (ಪ್ರಥಮ ಸಂಕಲನಾತ್ಮಕ)

9 ನೇ ತರಗತಿ

5+5+5+5= 20 ಅವಲೋಕನ ಆಧಾರಿತ• 80 ಅಂಕದ ಸಂಕಲನಾತ್ಮಕ* ಎರಡು ಹಂತದ ಪ್ರಶ್ನೆ ಪತ್ರಿಕೆ (ಪ್ರಥಮ ಸಂಕಲನಾತ್ಮಕ

ಕಲಿಕಾ ಪ್ರಕ್ರಿಯೆ ತರಗತಿಯಲ್ಲಿ ಹೇಗೆ ನಡೆಯಿತ್ತಿದೆ? ಶಿಕ್ಷಕರಸವಾಲುಗಳೇನು?

ಮಕ್ಕಳು ಯಾವ ಸ್ಥರದಲ್ಲಿದ್ದಾರೆ ಎಂಬುದನ್ನುಸುಗಮಕಾರರು ಗುರುತಿಸಿದ್ದಾರೆಯೇ?

ಜಿಲ್ಲಾ ಹಂತದ ಉನ್ನತ ಮಾರ್ಗದರ್ಶನಾಧಿಕಾರಿಗಳಿಂದಹಿಡಿದು…ಕೆಳಮಟ್ಟದ ಅಧಿಕಾರಿಗಳವರೆಗುನೀಡಲಾಗಿದೆ,ಈ ಶಾಲೆಗಳಿಗೆ ನಿಯತಕಾಮಾರ್ಗದರ್ಶನ ಅಗತ್ಯ

ಪಠ್ಯಪುಸ್ತಕವನ್ನು ಪೂರಕ ಸಾಹಿತ್ಯವಾಗಿಬಳಸಲಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು

F.L.N ಗೆ ಹೆಚ್ಚಿನ ಆದ್ಯತೆಯನ್ನು ನೀಡುವುದುದಾಖಲೆಗಳಿಗೆ ಆದ್ಯತೆ ನೀಡದೆ,

ಕಲಿಕಾಫಲಗಳ ನ್ನು ಮಕ್ಕಳುಕಲಿತಿರುವ ಬಗ್ಗೆ ಹೆಚ್ಚಿನ ಗಮನ ಹರಿಸುವುದು

ಶಿಕ್ಷಕರು ತಮ್ಮ ಡೈರಿಯನ್ನು ನಿರ್ವಹಿಸುವುದು ಮತ್ತುಅದರಲ್ಲಿ ಮುಖ್ಯ ಶಿಕ್ಷಕರು ಸಹಿ ಮಾಡುವುದು

ಶಿಕ್ಷಕರ ಸಭೆಯನ್ನು /ಪೋಷಕರ ಸಭೆ ಮುಖ್ಯ ಶಿಕ್ಷಕರುನಿಯತಕಾಲಿಕೆಯಲ್ಲಿ ನಡೆಸುವುದು

ಶಿಕ್ಷಕರ ಕೈಪಿಡಿಯಲ್ಲಿರುವ ಸೂಚನೆಗಳನ್ನು ಪಾಲಿಸುತ್ತಾಕಲಿಕಾ ಹಾಳೆಗಳನ್ನು ನಿರ್ವಹಿಸಲು ಉತ್ತಮಕಲಿಕಾ ಪರಿಸರರೂಪಿಸುವುದು

1. ಶಿಕ್ಷಕರು ನಿರ್ವಹಿಸಿ ಬಳಸಬೇಕಾದ ಅಗತ್ಯ ಶೈಕ್ಷಣಿಕ ದಾಖಲೆಗಳು ??ವಾರ್ಷಿಕ ಕ್ರಿಯಾ ಯೋಜನೆ( Program of work(Work done)- ಇದನ್ನು ಕಲಿಕಾ ಫಲವಾರುಯೋಜನೆ ಮಾಡಿಕೊಳ್ಳೋಣ (ತಿಂಗಳ ಅಂತ್ಯದಲ್ಲಿ ಕಾರ್ಯಪೂರೈಕೆ ನಮೂದಿಸಿಕೊಳ್ಳೋಣ).

2).ಪಾಠಟಿಪ್ಪಣಿ- ಇದು ಆ ದಿನ ನಿರ್ವಹಿಸುವ ತರಗತಿಗಳ ಸರಳ ಯೋಜನೆ

3) ಮಕ್ಕಳ ವೈಯಕ್ತಿಕ ನಮೂದು ವಹಿ (Individual entry(marks) register)

4) ವಿದ್ಯಾರ್ಥಿ ಕೃತಿ ಸಂಪುಟ

5 ) ವಿವಿಧ ವಿಷಯಗಳ ಸಂಘದ ಕ್ರಿಯಾಯೋಜನೆ- ಕಲಿಕೆಗೆ ಪೂರಕವಾದ ಹಾಗೂ ತಿಂಗಳಿಗೆಒಂದರಂತೆ ಮಕ್ಕಳೇ ನಿರ್ವಹಿಸಬಲ್ಲ ಚಟುವಟಿಕೆಗಳನ್ನು ಒಂದು ಪುಟದಲ್ಲಿ ಗುರುತಿಸಿಕೊಳ್ಳುವುದು& ಚಟುವಟಿಕೆ ಮುಗಿದ ಮೇಲೆ ಕೊನೆ ಕಾಲಂನಲ್ಲಿ ಸಂಕ್ಷಿಪ್ತ ವರದಿ ನಮೂದಿಸಿಕೊಳ್ಳೋಣ

ರಚನಾತ್ಮಕ ಕಲಿಕೆ, ಮೌಲ್ಯಾಂಕನಮತ್ತು ಹಿಮ್ಮಾಹಿತಿ ಕಾರ್ಯಕ್ಕಾಗಿನಮ್ಮ ಆಲೋಚನೆಯನ್ನೂರಚನಾತ್ಮಕವಾಗಿಯೇ ಮಾಡುವುದು

2. ಪಾಠ ಟಿಪ್ಪಣಿಯನ್ನು ಸರಳವಾಗಿ ಹೇಗೆ ಯೋಜಿಸಿಕೊಳಲಿ ?

  • ತರಗತಿಯಲ್ಲಿ ಅನುಕೂಲಿಸುವ ಕಲಿಕಾಫಲ ಕಲಿಕಾಂಶಗಳನ್ನು ಪರಿಕಲ್ಪನೆಗಳನ್ನು ಸಂಕ್ಷಿಪ್ತವಾಗಿ ಬರೆದುಕೊಳ್ಳಿ*
  • ತರಗತಿಯಲ್ಲಿ ನಿರ್ವಹಿಸುವ ಚಟುವಟಿಕೆ ಯಾವುದು ಬರೆಯಿರಿ (ಕಲಿಕಾ ಹಾಳೆಯಲ್ಲಿಚಟುವಟಿಕೆಗಳನ್ನು, 5 ಇ ಆಧಾರಿತ ನೀಡಿದೆ.
  • ಕಲಿಕಾ ಸಾಮಗ್ರಿಗಳಾವುವು? ನಮೂದಿಸಿಕೊಳ್ಳಿನಿಮ್ಮ ತರಗತಿ ಆದನಂತರ ತರಗತಿಯ ಕುರಿತು ಸ್ವ-ಅವಲೋಕನ ಅಂಶಗಳನ್ನು ದಾಖಲಿಸಿ ಇವು ಮುಂದಿನ ತರಗತಿ ನಿರ್ವಹಣೆಗೆ ಸಹಕಾರಿಯಾಗುತ್ತವೆ. ಶಾಲಾ ಮುಖ್ಯಸ್ಥರಿಂದಅನುಮೋದಿಸಿಕೊಂಡು, ತರಗತಿ ನಿರ್ವಹಿಸಿದ ದಿನಾಂಕ ನಮೂದಿ ಹಿರಿ -ಸಂಕ್ಷಿಪ್ತವಾಗಿಕನಿಷ್ಠ ಇಷ್ಟು ಅಂಶಗಳನ್ನುಗುರುತಿಸಿಕೊಳ್ಳೋಣ.ಸಹಕಾರಿಯಾಗುತ್ತದೆ.:

ಅನುಷ್ಠಾನಾಧಿಕಾರಿಗಳ ಪ್ರಗತಿ ಪರಿಶೀಲನಾಸಭೆಗಳ ಗುರಿ

  • ಎನ್.ಇ.ಪಿ 2020ರ ಆಶಯ -ಬುನಾದಿ ಅಕ್ಷರ ಜ್ಞಾನ &ಸಂಖ್ಯಾ ಜ್ಞಾನ ಕಲಿಕೆ
  • ಕಲಿಕಾ ಚೇತರಿಕೆ ಉಪಕ್ರಮದಡಿಯಲ್ಲಿ 1 ರಿಂದ 3ನೇ ತರಗತಿಯಲ್ಲಿ “ವಿದ್ಯಾಪ್ರವೇಶ & 4ರಿಂದ 9ನೇತರಗತಿ “ಕಲಿಕಾ ಚೇತರಿಕೆ” ಕಲಿಕಾ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ
  • ಪರಿಣಾಮಕಾರಿ ಅನುಷ್ಠಾನ
  • ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆ

ಕಾರ್ಯತಂತ್ರ

  • ವಾರದಲ್ಲಿ 1 ಬಾರಿ ಸಿ.ಆರ್. ಪಿ/ಬಿ ಆರ್.ಪಿ ಅನುಷ್ಠಾನಾಧಿಕಾರಿಗಳ ಪ್ರಗತಿಪರಿಶೀಲನಾ ಸಭೆ
  • 15 ದಿನಗಾಗೊಮ್ಮೆ ವಿದ್ಯಾಪ್ರವೇಶ ಹಾಗಾ 4 ರಿಂದ 7ನೇ ತರಗತಿಬೋಧಿಸುವ ಶಿಕ್ಷಕರಿಗೆ ಮುಖಾಮುಖಿ ಸಭೆ
  • ಕಲಿಕೋಪಕರಣಗಳ ತಯಾರಿಕೆ
  • ಗಣಿತ ಹಾಗೂಾ ವಿಜ್ಞಾನ ಆಟೆ ಬಳಕೆ
  • ಗ್ರಂಥಾಲಯಗಳ ಸದ್ಬಳಕೆಕಲಿಕಾ ಹಾಳೆಗಳನ್ನು ನಿರ್ವಹಿಸುವಾಗ ಕಂಡು ಬಂದ ಅನುಮಾನಗಳಿಗೆನಿವಾರಣೆ
  • ಎಲ್ಲಾ ಅನುಷ್ಠಾನಾಧಿಕರಿಗಳಿಗೆಎಲ್ಲಾ ತರಬೇತಿಯಾಗಿರುವುದಿಲ್ಲಜಿಲ್ಲಾ ಬ್ಲಾಕ್ ಹಂತಆಯೋಜಿಸಿದಾಗ ಉಳಿದ ವಿಷಯಗಳ ಬಗ್ಗೆ ಓದಿ

ಅನುಷ್ಠಾನಾಧಿಕಾರಿಗಳು ಕಲಿಕಾ ಚೇತರಿಕೆ ಪ್ರಕ್ರಿಯೆಯಲ್ಲಿ ಗಮನಿಸ ಬೇಕಾದಂತಹ ಅಂಶಗಳು

  • ಶಿಕ್ಷಕರ ಕೈಪಿಡಿ ಮತ್ತು ಕಲಿಕಾ ಚೇತರಿಕ ಪುಸ್ತಕಗಳನ್ನುಬೋಧನ ಕಲಿಕಾ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿದೆಯೇ ಎಂದುಖಚಿತ ಪಡಿಸಿಕೊಳ್ಳುವುದು.
  • ಅನುಷ್ಠಾನಾಧಿಕಾರಿಗಳು ಸಾಧ್ಯವಾದಷ್ಟು ಎಲ್ಲಾ ತರಗತಿಗಳ, ವಿಷಯಗಳ ಶಿಕ್ಷಕರ ಕೈಪಿಡಿಯ ಸಾಫ್ಟ್ ಪ್ರತಿಯನ್ನ ತಮ್ಮ ಬಳಿಇರಿಸಿಕೊಳ್ಳತಕ್ಕದ್ದು. ಕಲಿವಿನ ಫಲದ ಅರಿವಿರಬೇಕು (Learningoutcome• ಶಾಲಾ ಭೇಟಿ ಸಮಯದಲ್ಲಿ ಶಿಕ್ಷಕರು ನಿರ್ವಹಿಸುವ ಚಟುವಟಿಕೆ ಶಿಕ್ಷಕರ ಕೈಪಿಡಿಯಲ್ಲಿ ತಾಳೆ ಮಾಡಿ ನೋಡುವುದು.
  • ಶಿಕ್ಷಕರು ಕೈಗೊಳ್ಳುವ ಚಟುವಟಿಕೆ ಹಾಗೂ ಕಲಿಕೋಪಕರಣಬಳಸುವ ಕುರಿತು ಪೂರ್ವ ತಯಾರಿಯಾಗಿರಬೇಕು ಏಕೆಂದರೆಸುಗಮಕಾರರು ಕಲಕಾ ಫಲದ ಅರಿವಿನೊಂದಿಗೆ ನಿರ್ವಹಿಸುವವಿಷಯದ ಚಟುವಟಿಕೆಯನ್ನು ಪೂರ್ವದಲ್ಲೇ ಸಿದ್ಧತೆಮಾಡಿಕೊಂಡಿದ್ದಲ್ಲ ಚಟುವಟಿಕೆಗಳು ಉತ್ತಮ ರೀತಿಯಲ್ಲಿಮೂಡಿಬಂದು ವಿದ್ಯಾರ್ಥಿಗಳಲ್ಲಿ ಕಲಿಕೆ ಉಂಟು ಮಾಡುತ್ತದೆ.
  • ಚಟುವಟಿಕೆಗಳ ಪೂರ್ವದಲ್ಲಿ ಕಲಿಕೋಪಕರಣ ವಿವರವನ್ನುವಿದ್ಯಾರ್ಥಿಗಳಿಗೆ ತಿಳಿಸಿದ್ದಲ್ಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳುಸಕ್ರಿಯಾವಾಗಿ ಭಾಗವಹಿಸಲು ಸಾಧ್ಯವಾಗುತ್ತ ದೆ

ಶಾಲಾ ಭೇಟಿ ಸಮಯದಲ್ಲಿ ಹೆಚ್ಚುವರಿ ಚಟುವಟಿಕೆಗಳಾಗಿವಿಡಿಯೋಗಳನ್ನು ಶಿಕ್ಷಕರು ಉಪಯೋಗ ಪಡಿಸಿಕೊಂಡಿದ್ದಾರೋಎಂಬ ಬಗ್ಗೆ ಖಚಿತಪಡಿಸಿಕೊಂಡು ಮಾಡದೆ ಇದ್ದಲ್ಲಿ ತರಗತಿಯನಂತರ ಬಳಸುವ ವಿಧಾನವನ್ನು ತಿಳಿಸುವುದು

ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳು ಪ್ರತಿ ಮಗುವಿನ ಕಲಾ ಹಾಳೆಗಳಲ್ಲಿ ಶಿಕ್ಷಕರು
ಗುರುತಿಸಿರುವ ಮೌಲ್ಯಾಂಕನ ಸ್ತರಗಳ ಬಗ್ಗೆ ಪರಿಶೀಲಸುವುದು
ಶಿಕ್ಷಕರು ಮಕ್ಕಳಗೆ ನೀಡಿರುವ ಸಲಹೆ ಸೂಚನೆಗಳ ಬಗ್ಗೆ ಪರಿಶೀಲನೆ ಮಾಡಿ
ಮಾರ್ಗದರ್ಶನ ನೀಡುವುದು.
ಶಿಕ್ಷಕರು ವೈಯಕ್ತಿಕವಾಗಿ ಮಕ್ಕಳ ಮೌಲ್ಯಾಂಕನ ಸ್ತರಗಳ ಬಗ್ಗೆ ದಾಖಲೆ
ನಿರ್ವಹಿಸಿರುವುದನ್ನು ಪರಿಶೀಲನೆ ಮಾಡುವುದು only for core subject

ಸಲಹೆ & ಸೂಚನೆ

ಅನುಷ್ಠಾನಾಧಿಕಾರಿಗಳು ವಿದ್ಯಾಪ್ರವೇಶ ಮತ್ತು ಕಲಿಕಾ…
ಚೇತರಿಕೆ ತರಗತಿ ಪ್ರಕ್ರಿಯೆ ವೀಕ್ಷಿಸುವಾಗ ಶಿಕ್ಷಕರ
ಕೈಪಿಡಿಯನ್ನು ಹೊಂದಿರಬೇಕು.

  • ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಸಂವಹನ ಕೌಶಲವನ್ನು ಗಮನಿಸುವುದು
  • ವಿದ್ಯಾರ್ಥಿಗಳ ಕೃತಿ ಸಂಪುಟ ವೀಕ್ಷಣೆ
  • ಕಲಿಕಾ ಹಾಳೆಗಳ ವೀಕ್ಷಣೆ
  • ವಿದ್ಯಾರ್ಥಿಯ “ನನ್ನ ಸಾಧನೆ” ಪುಟ ಗಮನಿಸುವುದು
  • ಶಿಕ್ಷಕರಿಗೆ ರಚನಾತ್ಮಕ ಹಿಮ್ಮಾಹಿತಿಯನ್ನ ನೀಡುವುದು
  • ಕಲಿಕಾ ಫಲಗಳ ಅರ್ಥ, ವ್ಯಾಪ್ತಿ, ಸ್ವರೂಪವನ್ನು ಅರಿಯುವುದು.
  • ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರಲ್ಲಿ ಅರಿವು ಮೂಡಿಸುವುದು.
  • ಕಲಿಕಾ ಚೇತರಿಕೆ ಸಾಹಿತ್ಯವನ್ನು ಓದಿ ಅರ್ಥೈಸಿಕೊಳ್ಳುವುದು. (ಶಿಕ್ಷಕರ ಕೈಪಿಡಿ
  • ಹಾಗೂ ಕಲಕಾ ಹಾಳೆಗಳು)
  • ಕಲಿಕಾ ಚೇತಲಿಕೆ ಕಾರ್ಯಕ್ರಮಕ್ಕೆ ಪೂರಕವಾಗಿ ತರಗತಿ ಪ್ರಕ್ರಿಯೆಯಲ್ಲಿಬದಲಾವಣೆ ಮಾಡಿಕೊಳ್ಳುವುದು. (ಉಪನ್ಯಾಸದಿಂದ ಸುಗಮಗಾಲಿಕೆಗೆ)
  • ಚಟುವಟಿಕೆಗಳ ನಿರ್ವಹಣೆ ಯಾಂತ್ರಿಕವಾಗದಂತೆ
    ಬದಲಾವಣೆ ಮಾಡಿಕೊಳ್ಳುವುದು.
  • ಚಟುವಟಿಕೆಗಳ ನಡುವೆ ನಿರಂತರತೆ
Sharing Is Caring:

Leave a Comment