---Advertisement---

Inspire Award Student nomination ಮಾಡುವ ವಿಧಾನ

By kspstadk.com

Published On:

Follow Us
WhatsApp Group Join Now
Telegram Group Join Now

Inspire award student- 2024 nomination ಮಾಡುವ ಹಂತಗಳು:-

Step 1

ಯಾವುದಾದರೂ browser ಬಳಸಿ inspire award ಎಂದು type ಮಾಡಿ. ನಂತರ ಅಲ್ಲಿ ನೀಡಿರುವ Option ಮೇಲೆ click ಮಾಡಿ.

Step 2

ಮುಂದಿನ ಪುಟದಲ್ಲಿ School Autority ಎಂಬ option ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ.

Step 3

To login click here ಎಂಬಲ್ಲಿ click ಮಾಡಿ.

Step 4

Username ಮತ್ತು Password ಬಳಸಿ Login ಆಗಿ.

Step 5

Student nomination ಮೇಲೆ click ಮಾಡಿ.

step 6

Instruction ಓದಿ Save and next ಎಂಬಲ್ಲಿ Click ಮಾಡಿ.

Step 7

ಮುಂದಿನ ಪುಟದಲ್ಲಿ add student option ಮೇಲೆ click ಮಾಡಿ.

Step 8

ಮುಂದಿನ page ನಲ್ಲಿ student nomination ಬಗ್ಗೆ ಮಾಹಿತಿ ತುಂಬಬೇಕು. ಮಗುವಿನ ಹೆಸರು,ತಂದೆ ಹಾಗೂ ತಾಯಿಯ ಹೆಸರು, ಲಿಂಗ, ಜನ್ಮ ದಿನಾಂಕ, ತರಗತಿ, ಸಾಮಾಜಿಕ ವರ್ಗ ತುಂಬಿದ ನಂತರ project idea ಹಾಕಬೇಕು. ನಂತರ ಆ project ಸಂಕ್ಷಿಪ್ತವಾದ ವಿವರವನ್ನು ಹಾಕಬೇಕು. ತರಬೇತಿ ನೀಡುವ ಶಿಕ್ಷಕರ ಹೆಸರು ಹಾಕಬೇಕು. ಕೆಳಗೆ ಮಗುವಿನ ಬ್ಯಾಂಕ್ ಪಾಸ್ ಪುಸ್ತಕದ ಸಂಖ್ಯೆ, IFSC code, ಬ್ಯಾಂಕ್ ನ ವಿಳಾಸ entry ಮಾಡಿ Submit ಕೊಡಬೇಕು. ನಂತರ ಹೊಸ ಪೇಜ್ ತೆರೆಯುತ್ತದೆ.

Step 9

ಮಗುವಿನ Photo, project synopsis PDF ನಲ್ಲಿ upload ಮಾಡಬೇಕು. Project ತಯಾರಿಸುವ ವಿಧಾನ ಇದ್ದರೆ ವೀಡಿಯೋ ಹಾಕಬಹುದು ಕಡ್ಡಾಯವಲ್ಲ. Passbook photo upload ಮಾಡಬೇಕು. Save ಎಂದು ಕೊಟ್ಟಾಗ Student nomination complete ಆಗುತ್ತದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment