---Advertisement---

19/04/2021 ರಂದು ಶಿಕ್ಷಕರ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವರು ವರ್ಗಾವಣೆ ಮತ್ತು ಬೇಸಿಗೆ ರಜೆಯ ಕುರಿತು ಶಿಕ್ಷಕರ ಸಂಘದವರಿಗೆ ನೀಡಿದ ಮಾಹಿತಿ ವಿವರ ಇಲ್ಲಿದೆ

By kspstadk.com

Updated On:

Follow Us
News
---Advertisement---

ವೀಡಿಯೋ ವೀಕ್ಷಿಸಿ

ವರ್ಗಾವಣೆ ಪ್ರಕ್ರಿಯೆ ಬಗ್ಗೆ ಮಾನ್ಯ ಸಚಿವರ ಜೊತೆ ಚರ್ಚೆ

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘ. ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘಟನೆ ಅಧ್ಯಕ್ಷರು ಗಳನ್ನು. ಮಾನ್ಯ ಸಚಿವರು ನಮ್ಮ ಬೇಡಿಕೆ ಕುರಿತು ಚರ್ಚಿಸಲು. ಮಾತು ಕಥೆಗೆ ಆಮಂತ್ರಣ ನೀಡಿದ್ದರು.

IMG 20210419 WA0004 min

ಈ ಚರ್ಚೆಯಲ್ಲಿ ಶಿಕ್ಷಕರ ಸಮಸ್ಯೆ ಹಾಗೂ ವರ್ಗಾವಣೆ ವಿಷಯದ ಕುರಿತು ಅತ್ಯಂತ ಕಳಕಳಿ ವ್ಯಕ್ತಿ ಪಡಿಸಿ.. ಮುಖ್ಯ ಮಂತ್ರಿ ಗಳಿಗೆ covid ಪಾಸಿಟಿವ್ ಆಗಿರೋದರಿಂದ.ಅವರು ಹುಷಾರು ಆಗುವ ವರೆಗೆ ದಯವಿಟ್ಟು ಸಹಕರಿಸಿ. ಇನ್ನು ಕೆಲವೇ ದಿನಗಳಲ್ಲಿ ವರ್ಗಾವಣೆ ಪ್ರಾರಂಭ ಮಾಡುತ್ತೇನೆ ಎಂಬ ಸ್ಪಷ್ಟ ಭರವಸೆ ನೀಡಿರುತ್ತಾರೆ… ಹಾಗೂ ಶಿಕ್ಷಕರಿಗೆ ತಕ್ಷಣ ಬೇಸಿಗೆ ರಜೆ ಘೋಷಣೆ ಮಾಡಲು ಒತ್ತಾಯ ಮಾಡಲಾಯಿತು.. ಮಾನ್ಯ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ ಸ್ಪಷ್ಟ ಭರವಸೆ ನೀಡಿರುತ್ತಾರೆ…

ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ )ಬೆಂಗಳೂರ್

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment