ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರ ಗಮನಕ್ಕೆ,ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿರುವ ಹೆಚ್ಚಿನ ಶಿಕ್ಷಕರಿಗೆ ಈಗಾಗಲೇ ಕಾಲಮಿತಿ ಭಡ್ತಿ ಸೇರ್ಪಡೆ ಆಗಿದ್ದು ಸಕಾಲದಲ್ಲಿ ಸೇವೆ ನೀಡಿರುವ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಬಂಧಪಟ್ಟ ಕಚೇರಿ ಸಿಬ್ಬಂದಿಗಳಿಗೆ ಹೃತ್ಪೂರ್ವಕ ವಂದನೆಗಳು.ಕೆಲವೊಂದು ಕಾರಣಗಳಿಂದ ನಿಗದಿತ ನಮೂನೆಗಳನ್ನು ಸಲ್ಲಿಸಿಯೂ ಇನ್ನೂ ಕಾಲಮಿತಿ ಭಡ್ತಿ ಮಂಜೂರಾಗದೇ ಇದ್ದಲ್ಲಿ ಈ ಕೆಳಗಿನ ಫಾರ್ಮ್ ತುಂಬುವುದರ ಮೂಲಕ ಮಾಹಿತಿ ಹಂಚಿಕೊಳ್ಳುವಂತೆ ವಿನಂತಿಸಿದೆ.
ಕಾಲಮಿತಿ ಭಡ್ತಿ(ಸಹಶಿಕ್ಷಕರು) ಮಂಜೂರಾತಿಗೆ ಸಂಬಂಧಿಸಿದಂತೆ 03/11/22 ರ ಅಪರಾಹ್ನ 4 ಒಳಗಾಗಿ ಮಾಹಿತಿ ನೀಡಿ ಸಹಕರಿಸಿ