ಕೋವಿಡ್ ನಿಂದ ಮೃತಪಟ್ಟ ಸರ್ಕಾರಿ ನೌಕರರಿಗಿರುವ ಪರಿಹಾರವನ್ನು ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ವಿವರ

ಕೋವಿಡ್ ನಿಂದ ಮೃತಪಟ್ಟ ಸರ್ಕಾರಿ ನೌಕರರಿಗಿರುವ ಪರಿಹಾರವನ್ನು ಪಡೆಯಲು ಸಲ್ಲಿಸಬೇಕಾದ ದಾಖಲೆಗಳನ್ನು ನೌಕರನ ಮೇಲಾಧಿಕಾರಿಗೆ‌ ಸಲ್ಲಿಸಬೇಕು. ಸದ್ರಿ ದಾಖಲೆಗಳನ್ನು ಮೇಲಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗೆ ಕಳುಹಿಸಿ, ಆರೋಗ್ಯಾಧಿಕಾರಿ ದೃಢೀಕರಿಸಿದ‌ ನಂತರ ಸರ್ಕಾರಕ್ಕೆ ಸಲ್ಲಿಸಿ ಪರಿಹಾರವನ್ನು ಪಡೆಯಬಹುದು.

Sharing Is Caring:

Leave a Comment