ಮೊಟ್ಟೆ/ಬಾಳೆಹಣ್ಣು/ಕಡ್ಲೆ ಮಿಠಾಯಿ
ವಿತರಿಸುವ ಕುರಿತು ಸಂಪೂರ್ಣ
ಮಾಹಿತಿ ಮತ್ತು ಅಗತ್ಯ ನಮೂನೆಗಳು

WhatsApp Group Join Now
Telegram Group Join Now

21.07.2022ರಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ8ನೇ ತರಗತಿಯ ಮಕ್ಕಳಿಗೆ ವಾರಕ್ಕೆ 2 ದಿನ ಬೆಯಿಸಿದ ಮೊಟ್ಟೆ, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ನೆಲಕಡಲೆ ಚಿಕ್ಕಿ ನೀಡುವಂತೆ ಆದೇಶ ವಾಗಿರುತ್ತದೆ. ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಿ

ಪ್ರಧಾನ ಮಂತ್ರಿ
ಪೋಷಣ್ ಶಕ್ತಿ
ನಿರ್ಮಾಣ
ಯೋಜನೆಯಡಿಯಲ್ಲಿ
ಶಾಲಾ ಮಕ್ಕಳಿಗೆ
ಮೊಟ್ಟೆ, ಬಾಳೆಹಣ್ಣು,
ಚಕ್ಕಿ ವಿತರಣೆ
ನೀಡುವ ಕುರಿತು.

IMG 20220725 WA0029

ಫಲಾನುಭವಿ ವಿಧ್ಯಾರ್ಥಿಗಳು


ಸರಕಾರಿ ಮತ್ತು
ಅನುದಾನಿತ ಶಾಲೆಯ
1 ರಿಂದ 8ನೇ ತರಗತಿಯ
ವಿದ್ಯಾರ್ಥಿಗಳು ಮಾತ್ರ

IMG 20220725 WA0034
IMG 20220725 WA0032
IMG 20220725 WA0028

ಜುಲೈ ತಿಂಗಳಿನಲ್ಲಿ ದಿನಾಂಕ 27-
07-2022 ಬುಧವಾರದಿಂದ
ಪೂರಕ ಪೌಷ್ಠಿಕ ಆಹಾರ
(ಮೊಟ್ಟೆ/ಬಾಳೆಹಣ್ಣು/ಶೇಂಗಾ
ಚಕ್ಕಿ) ವಿತರಣೆ ಮಾಡುವ ಬಗ್ಗೆ
ತಿಳಿಸಿದ್ದಾರೆ.

IMG 20220725 WA0031
IMG 20220725 WA0036
IMG 20220725 WA0038
IMG 20220725 WA0033
IMG 20220725 WA0035

ಮೊಟ್ಟೆ/ ಬಾಳೆಹಣ್ಣು/ಶೇಂಗಾ ಚಕ್ಕಿಗಳನ್ನು
ಸಂಗ್ರಹಿಸುವ ಸಾಮಗ್ರಿಗಳ ಬಗ್ಗೆ


• ಶಾಲೆಗಳಲ್ಲಿ MDM ಸಂಬಂದಿತ ಪಾತ್ರೆಗಳಲ್ಲಿ
ಸಂಗ್ರಹಿಸುವುದು.


• ಪಾತ್ರೆಗಳ ಲಭ್ಯತೆವಿರದಿದ್ದರೆ ದಾನಿಗಳಿಂದ
ಅಥವಾ SDMC(ಸರಕಾರಿ ಶಾಲೆ)/ ಆಡಳಿತ
ಮಂಡಳಿ(ಅನುದಾನಿತ ಶಾಲೆ)ಗಳಿಂದ
ಪಾತ್ರೆಗಳನ್ನು ಪಡೆಯುವುದು.

ಮೊಟ್ಟೆ ವಿತರಣೆಯ ಕುರಿತು ಸುತ್ತೋಲೆ

ಈ ಎಲ್ಲಾ ಮಾಹಿತಿಗಳನ್ನು WhatsApp ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗಿದೆ.ಮತ್ತೊಮ್ಮೆ ಪರಿಶೀಲಿಸಿ ಉಪಯೋಗಿಸಿ

WhatsApp Group Join Now
Telegram Group Join Now
Sharing Is Caring:

Leave a Comment