ಬೆಳಗಾವಿಯಲ್ಲಿ ಸಚಿವರ ಉಪಸ್ಥಿತಿಯಲ್ಲಿ. ನಡೆದ ಕಾರ್ಯಕಾರಿಣಿ ಸಭೆಯ ವಿವರಗಳು

IMG 20211222 WA0018 min

ಸಚಿವರ face book ಖಾತೆಯಲ್ಲಿ ನಿನ್ನೆಯ ಸಭೆಯ ಕುರಿತು ವಿವರ ಪೋಸ್ಟ್ ಮಾಡಿರುವುದು

IMG 20211222 WA0014 min

ಬೆಳಗಾವಿಯಲ್ಲಿ ದಿನಾಂಕ 23/12/21 ರಂದು ನಡೆದ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಚಿವರ ಮಾತುಗಳು

ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಶಂಭು ಲಿಂಗನ ಗೌಡ ಪಾಟೀಲ್ ಇವರು C AND R ತಿದ್ದುಪಡಿ ಮತ್ತು ವರ್ಗಾವಣೆ ಸಮಸ್ಯೆಯ ಕುರಿತು ಮಾನ್ಯ ಸಚಿವರಿಗೆ ವಿಷಯ ಮಂಡಿಸಿದರು

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ನುಗ್ಲಿ ಇವರು C AND R ಸಮಸ್ಯೆಯ ಕುರಿತು ಸಚಿವರ ಗಮನ ಸೆಳೆದರು

C and R ತಿದ್ದುಪಡಿಯ ಕುರಿತು ಮಾನ್ಯ ಜಿಲ್ಲಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಇವರ ಮಾತುಗಳು

ಜಿಲ್ಲಾ ಸಂಘದ ವತಿಯಿಂದ ಜಿಲ್ಲೆಯ ಪ್ರಮುಖ ಬೇಡಿಕೆಗಳಾದ ನೂತನ ತಾಲೂಕುಗಳಲ್ಲಿ ಬಿಇಒ ಕಚೇರಿ ಸ್ಥಾಪನೆ,ವರ್ಗಾವಣೆ ವಂಚಿತ ತಾಲೂಕುಗಳ ಸಮಸ್ಯೆ,ಅತಿಥಿ ಶಿಕ್ಷಕರ ಬೇಡಿಕೆ ,ಸೇರಿದಂತೆ ಹಲವು ವಿಷಯಗಳ ಕುರಿತು ಜಿಲ್ಲಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ವಿಮಲ್ ನೆಲ್ಯಾಡಿ,ಉಪಾಧ್ಯಕ್ಷರಾದ ಶ್ರೀ ನವೀನ್ ಸಚಿವರ ಗಮನಸೆಳೆದರು.

IMG 20211222 WA0003 min
IMG 20211223 WA0006 min
Sharing Is Caring:

Leave a Comment