---Advertisement---

ECCE ಶಾಲೆಗಳ LKG & UKG ಮಕ್ಕಳ ಹಾಜರಾತಿ ಆನ್‌ಲೈನ್ ಎಂಟ್ರಿ ವಿಧಾನ

By kspstadk.com

Published On:

Follow Us
ecce lkg ukg attendance
---Advertisement---

ECCE ಶಾಲೆಗಳ LKG & UKG ಮಕ್ಕಳ ಹಾಜರಾತಿ ಆನ್‌ಲೈನ್ ಎಂಟ್ರಿ ವಿಧಾನ

WhatsApp Group Join Now
Telegram Group Join Now

2. ECCE ಲಿಂಕ್ open ಆಗ್ತದೆ

3. ನಂತರ Login ➔ HM Login ಅನ್ನು ಆಯ್ಕೆ ಮಾಡಿಕೊಳ್ಳಿ

4. User Name ಮತ್ತು Password ಎರಡಕ್ಕೂ ನಿಮ್ಮ ಶಾಲೆಯ DISE Code ಹಾಕಿ ಲಾಗಿನ್ ಆಗಿ.

5.ಮೊದಲ ಬಾರಿ ಲಾಗಿನ್ ಆದಲ್ಲಿ, ಕಾಣಿಸುವ ಪಾಪ್-ಅಪ್‌ನಲ್ಲಿ “Started” ಬಟನ್ ಕ್ಲಿಕ್ ಮಾಡಿ.

(ಗಮನಿಸಿ: ಹಾಜರಾತಿ ಹಾಕುವ ಮುನ್ನ ಒಮ್ಮೆ ದಾಖಲಾತಿ ಸಂಖ್ಯೆ ಅಪ್ಡೇಟ್ ಮಾಡುವುದು ಕಡ್ಡಾಯ)

  1. ಹೋಮ್ ಪೇಜ್‌ನಲ್ಲಿ Modules ➔ Enrollment ಮೆನುಗೆ ಹೋಗಿ.

    2. ಅಲ್ಲಿ SATS ನಲ್ಲ ಪ್ರಸ್ತುತ ಇರುವ ಮಕ್ಕಳ ಸಂಖ್ಯೆ ಕಾಣಿಸುತ್ತದೆ

    3. ನಿಮ್ಮ ಶಾಲೆಯ ನಿಖರವಾದ LKG ಮತ್ತು UKG ಮಕ್ಕಳ ಸಂಖ್ಯೆಯನ್ನು ಬಾಕ್ಸ್‌ನಲ್ಲಿ ಟೈಪ್ ಮಾಡಿ Submit ಕೊಡಿ.

    4.”Updated Successfully” ಎಂದು ಬಂದಾಗ ಓಕೆ ಮಾಡಿ. (ಜೂನ್ 30ರ ವರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯನ್ನು ಇಲ್ಲಿ ಬದಲಾಯಿಸಲು ಅವಕಾಶವಿರುತ್ತದೆ).

    1. ಮರಳಿ ಹೋಮ್ ಪೇಜ್‌ಗೆ ಬಂದು Modules ➔ Attendance ಕ್ಲಿಕ್ ಮಾಡಿ.

    2. ಕ್ಯಾಲೆಂಡರ್ ಐಕಾನ್ ಬಳಸಿ ಯಾವ ದಿನದ ಹಾಜರಾತಿ ಹಾಕಬೇಕೋ ಆ ದಿನಾಂಕವನ್ನು (Date) ಆಯ್ಕೆ ಮಾಡಿ.

    3. ಶಾಲೆ ನಡೆದಿದ್ದರೆ ‘Working’ ಎಂದಿರುತ್ತದೆ. ರಜೆ ಇದ್ದರೆ ‘Not Working’ ಆರಿಸಿ, ಸೂಕ್ತ ಕಾರಣ ನೀಡಿ.

    4. ಅಂದು ಹಾಜರಿದ್ದ ಒಟ್ಟು LKG ಮಕ್ಕಳ ಸಂಖ್ಯೆ ಮತ್ತು UKG ಮಕ್ಕಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಎಂಟ್ರಿ ಮಾಡಿ .

    5. ನಂತರ Submit ಬಟನ್ ಕ್ಲಿಕ್ ಮಾಡಿ. (ಮಾಹಿತಿ ಯಶಸ್ವಿಯಾಗಿ ದಾಖಲಾದ ನಂತರ ಕೆಳಗಿನ ಟೇಬಲ್‌ನಲ್ಲಿ ಕಾಣಿಸುತ್ತದೆ).

    6. ತಿದ್ದುಪಡಿ ಮಾಡಲು: ಒಂದು ವೇಳೆ ಹಾಜರಾತಿ ಸಂಖ್ಯೆ ತಪ್ಪಾಗಿದ್ದರೆ, ಟೇಬಲ್‌ನಲ್ಲಿರುವ Delete ಆಪ್ಷನ್ ಬಳಸಿ ಅಳಿಸಿ ಹಾಕಿ, ಮತ್ತೊಮ್ಮೆ ಸರಿಯಾದ ಸಂಖ್ಯೆ ಹಾಕಿ ಸಬ್ಮಿಟ್ ಮಾಡಬಹುದು.

    ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಸುರಕ್ಷತೆಗಾಗಿ Sign Out ಮಾಡಿ.

    WhatsApp Group Join Now
    Telegram Group Join Now

    Join WhatsApp

    Join Now

    Join Telegram

    Join Now

    Leave a Comment