Updated vacant list (11/07/23)
ಶಿಕ್ಷಕರ ಆದ್ಯತಾ ಪಟ್ಟಿ updated on11/07/23
ಮಲೆನಾಡು ತಾಲೂಕು ವಿವರ
ಪ್ರಾಥಮಿಕ ಶಾಲಾ ಶಿಕ್ಷಕರ ದಕ್ಷಿಣ ಕನ್ನಡ ಜಿಲ್ಲೆಯ ಒಳಗಿನ ವರ್ಗಾವಣೆ ಆಕಾಂಕ್ಷಿಗಳ ತಾತ್ಕಾಲಿಕ ಆದ್ಯತಾ ಪಟ್ಟಿ
ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯುವ ಸ್ಥಳ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾ ಭವನ ಮಂಗಳೂರು ,
ಮಿನಿ ವಿಧಾನ ಸೌಧದ ಹತ್ತಿರ ಸ್ಥಳದ location
KSPSTA DK
ದಕ್ಷಿಣ ಕನ್ನಡ ಜಿಲ್ಲೆ ಖಾಲಿ ಹುದ್ದೆಗಳ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳು(sanctioned post) 4445
ಮುಖ್ಯ ಗುರುಗಳು =425+42
ಸಹ ಶಿಕ್ಷಕರು (PST)
2304
GPT
1365
PST +GPT =3669
PET
291
SPECIAL Teachers 11
ಶಾಲಾ ಮಾತೆ=7
ಒಟ್ಟು 4445
ಪ್ರಾಥಮಿಕ ಶಾಲಾ ಶಿಕ್ಷಕರ ಮೈಸೂರು ವಿಭಾಗದ ವರ್ಗಾವಣೆ ಆಕಾಂಕ್ಷಿಗಳ ತಾತ್ಕಾಲಿಕ ಆದ್ಯತಾ ಪಟ್ಟಿ
MYSORE DIVISION
ಆತ್ಮೀಯ ಶಿಕ್ಷಕ ಮಿತ್ರರೇ,
ಹೊಸ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ
🌹🌹🌹🌹🌹🌹🌹🌹🌹
ಖಾಲಿ ಹುದ್ದೆಗಳ ಪ್ರಕಟಣೆ 17.06.2023
ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ದಿನಾಂಕ:20/06/2023
🌹🌹🌹🌹🌹🌹🌹🌹🌹
5 ವರ್ಷ ಪೂರ್ಣಗೊಂಡ CRP/BRP ಕೌನ್ಸಿಲಿಂಗ್ ದಿನಾಂಕಗಳು*
ಪ್ರಾಥಮಿಕ – 23.06.2023
ಪ್ರೌಢ – 23.06.2023
🌹🌹🌹🌹🌹🌹🌹🌹🌹
3 ವರ್ಷ ಪೂರ್ಣಗೊಳಿಸಿದ CRP/BRP ಕೌನ್ಸಿಲಿಂಗ್ ದಿನಾಂಕಗಳು
ಪ್ರಾಥಮಿಕ – 17.07.2023
ಪ್ರೌಢ – 17.07.2023
🌹🌹🌹🌹🌹🌹🌹🌹🌹
ಜಿಲ್ಲಾ ಹಂತದ ವರ್ಗಾವಣೆ ಕ್ರಮಗಳು
ಖಾಲಿ ಹುದ್ದೆಗಳ ಪ್ರಕಟಣೆ- 10.07.2023
ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು
ಪ್ರಾಥಮಿಕ – 11.07.2023 ರಿಂದ 12.07.2023
ಪ್ರೌಢ – 13.07.2023 ರಿಂದ 14.07.2023
🌹🌹🌹🌹🌹🌹🌹🌹🌹
ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ ದಿನಾಂಕಗಳು
ಪ್ರಾಥಮಿಕ 15.07.2023
ಪ್ರೌಢ – 15.07.2023
🌹🌹🌹🌹🌹🌹🌹🌹🌹
ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು
ಖಾಲಿ ಹುದ್ದೆಗಳ ಪ್ರಕಟಣೆ- 17.07.2023
Within division ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು
ಪ್ರಾಥಮಿಕ – 18.07.2023 ರಿಂದ 20.07.2023
ಪ್ರೌಢ – 21.07.2023 ರಿಂದ 24.07.2023
🌹🌹🌹🌹🌹🌹🌹🌹🌹
Within division ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು
ಪ್ರಾಥಮಿಕ – 25.07.2023
ಪ್ರೌಢ – 25.07.2023
🌹🌹🌹🌹🌹🌹🌹🌹🌹
ಅಂತರ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು
ಖಾಲಿ ಹುದ್ದೆಗಳ ಪ್ರಕಟಣೆ-25.07.2023
Out of unit out of division ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು
ಪ್ರಾಥಮಿಕ – 26.07.2023 ರಿಂದ 28.07.2023
ಪ್ರೌಢ 26.07.2023 ರಿಂದ 28.07.2023
🌹🌹🌹🌹🌹🌹🌹🌹🌹
Out of unit out of division ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ
ಪ್ರಾಥಮಿಕ – 31.07.2023
ಪ್ರೌಢ – 31.07.2023