LATEST NEWS, INFORMATION, NEWS 1ರಿಂದ 8ನೇ ತರಗತಿ ಮಕ್ಕಳಿಗೆ DBT ಬದಲಾಗಿ ಮುಖ್ಯ ಗುರುಗಳ ಖಾತೆಗೆ ಸಾದಿಲ್ವಾರು ಜಮಾ ಬಗ್ಗೆ By kspstadk.com Updated On: August 18, 2022 Follow Us ---Advertisement--- WhatsApp Group Join Now Telegram Group Join Now 2021- 22 ನೇ ಸಾಲಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯು 1ರಿಂದ 8ನೇ ತರಗತಿ ಫಲಾನುಭವಿ ವಿದ್ಯಾರ್ಥಿಗಳ ಮೇ ಮತ್ತು ಜೂನ್ – 2021 ರ ಮಾಹೆಗಳ ಬೇಸಿಗೆ ರಜೆ ಅವಧಿಗೆ ಸಂಬಂಧಿಸಿದ ಅಡುಗೆ ತಯಾರಿಕಾ ವೆಚ್ಚದ ಮೊತ್ತವನ್ನುDBT ಬದಲಾಗಿ ಶಾಲಾ ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆ ಮೂಲಕ ಪಾವತಿಸಲು ಆದೇಶ ಆಗಿದೆ KSPSTA DK ವಾಟ್ಸಾಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ ನಿಷ್ಠ NEP ಕೋರ್ಸ್ ನೇರ ಲಿಂಕ್ ಇಲ್ಲಿದೆ ಶಿಕ್ಷಕರಿಗಾಗಿ ALL IN ONE WhatsApp Group Join Now Telegram Group Join Now DBT CREDITS Information Latest news News